Jio Recharge Plan:ನಮಸ್ಕಾರ ಸ್ನೇಹಿತರೆ ನಾಡಿನ ಪ್ರತಿಯೊಬ್ಬ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಒಂದು ವಿಶೇಷವಾದಂತಹ ಮಾಹಿತಿಯನ್ನು ತಿಳಿಸಲು ಬಂದಿರುತ್ತೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವ ಮಾಹಿತಿಯನ್ನು ತಿಳಿದುಕೊಳ್ಳಿ ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ಜೀವ ಬಿಡುಗಡೆ ಮಾಡಿರುವಂತಹ ಒಂದು ಹೊಸ ರಿಚಾರ್ಜ್ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.
ತಾವುಗಳು ಈ ಒಂದು ಲೇಖನವನ್ನು ಕೊನೆ ತನಕ ಓದಿದಾಗ ಮಾತ್ರ ಇದರಲ್ಲಿರುವಂತಹ ಮಾಹಿತಿ ಏನಿದೆ ನೋಡಿ ಅದು ನೀವು ತಿಳಿದುಕೊಳ್ಳಬಹುದು ಒಂದು ವೇಳೆ ನೀವು ಲೇಖನವನ್ನ ಸರಿಯಾಗಿ ಓದದೆ ಹೋದರೆ ಯಾವುದೇ ರೀತಿಯ ಮಾಹಿತಿ ಸಿಗುವುದಿಲ್ಲ ಆದ್ದರಿಂದ ನಾವು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ ಲೇಖನವನ್ನ ಕೊನೆತನಕ ಓದಿ.
ಇದನ್ನು ಓದಿ:ಗೂಗಲ್ ಪೇ ಮೂಲಕ ಸಿಗುತ್ತೆ 5 ನಿಮಿಷದಲ್ಲಿ 8 ಲಕ್ಷದವರೆಗೆ ವೈಯಕ್ತಿಕ ಸಾಲ.! ಇಲ್ಲಿದೆ ನೋಡಿ ಮಾಹಿತಿ.!
ಈ ಒಂದು ಲೇಖನದಲ್ಲಿ ಜೀವ ಬಿಡುಗಡೆ ಮಾಡಿರುವಂತಹ ಹೊಸ ರಿಚಾರ್ಜ್ ಯೋಜನೆಯ ಬಗ್ಗೆ ಒಂದು ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಾಗಿದೆ ಈ ಒಂದು ರಿಚಾರ್ಜ್ ಯೋಜನೆಯ ಪ್ರಯೋಜನಗಳು ಏನು ಹಾಗೂ ಸೌಲಭ್ಯಗಳು ಏನು ಎಂಬುದರ ಬಗ್ಗೆ ಎಲ್ಲಾ ಮಾಹಿತಿಯನ್ನು ನೀಡಿದ್ದೇವೆ ಓದಿ.
Jio Recharge Plan
ಜಿಯೋ ಏನಿದೆ ತನ್ನ ಗ್ರಾಹಕರಿಗೆ ಒಂದು ರಿಚಾರ್ಜ್ ಯೋಜನೆಯನ್ನು(Jio Recharge Plan) ಬಿಡುಗಡೆ ಮಾಡುವುದರ ಮೂಲಕ ಒಂದು ಸಿಹಿ ಸುದ್ದಿಯನ್ನು ನೀಡಿದೆ ಎಂದು ಹೇಳಿದರೆ ತಪ್ಪಾಗಲಾರದು. ಭಾರತದ ಟೆಲಿಕಾಂ ಕಂಪನಿಗಳಲ್ಲಿ ಒಂದ ಆಗಿರುವಂತಹ ಜಿಯೋ ಏನಿದೆ ತನ್ನ ಗ್ರಾಹಕರಿಗೆ ಹೊಸ ಹೊಸ ಯೋಜನೆಗಳು ಮತ್ತು ಆಕರ್ಷಕ ಬೆಲೆಗೆ ಆಕರ್ಷಕ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡುವುದರ ಮೂಲಕ ಗ್ರಾಹಕರ ಸೆಳೆತವನ್ನು ಸೆಳೆಯುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು
ಆ ಬಿಡುಗಡೆ ಮಾಡಿರುವಂತಹ ಹೊಸ ರಿಚಾರ್ಜ್ ಪ್ಲಾನ್(Jio Recharge Plan) ಯಾವುದು ಎಂದು ಕೆಳಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿದ್ದೇವೆ ಆ ಒಂದು ಆಯ್ತಿಯನ್ನು ಸರಿಯಾಗಿ ಓದಿ ನೀವು ಕೂಡ ರಿಚಾರ್ಜ್ ಮಾಡಿಸಿಕೊಳ್ಳುವ ಯೋಜನೆಯಲ್ಲಿದ್ದರೆ ರಿಚಾರ್ಜ್ ಅನ್ನು ಮಾಡಿಸಬಹುದಾಗಿದೆ.
Jio New Recharge Plan
ಗೆಳೆಯರೆ ಜಿಯೋ ತನ್ನ ಗ್ರಾಹಕರಿಗೆ ಒಂದು ಹೊಸ ರಿಚಾರ್ಜ್ ಯೋಜನೆಯ ಬಿಡುಗಡೆ ಮಾಡಿದೆ ಅದು ಯಾವುದು ಎಂದರೆ ಒಂದು ವರ್ಷ ವ್ಯಾಲಿಡಿಟಿಯನ್ನು ಹೊಂದಿರುವಂತಹ ರಿಚಾರ್ಜ್ ಯೋಜನೆ. ನೀವೇನಾದರೂ 365 ದಿನಗಳ ವ್ಯಾಲಿಡಿಟಿರುವಂತಹ ರಿಚಾರ್ಜ್ ಯೋಜನೆಯನ್ನು ಮಾಡಿಸಲು ಬಯಸಿದರೆ ನಿಮಗೆ ಈ ಒಂದು ರಿಚಾರ್ಜ್ ಯೋಜನೆ ಸೂಕ್ತ.
ಇದನ್ನು ಓದಿ:ಕರ್ನಾಟಕ ಬ್ಯಾಂಕ್ ಮೂಲಕ ಪಡೆಯಿರಿ 10 ಲಕ್ಷದವರೆಗೆ ವೈಯಕ್ತಿಕ ಸಾಲ! ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ!
ಈ ಒಂದು ಯೋಜನೆಯ ಮೊತ್ತವೇನಿದೆ 1958 ರೂಪಾಯಿಗಳು ನೀವು ಎಷ್ಟು ಹಣವನ್ನು ಕೊಟ್ಟು ಒಟ್ಟು 365 ದಿನಗಳ ವ್ಯಾಲಿಡಿಟಿ ಹೊಂದಿರುವಂತಹ ರಿಚಾರ್ಜ್ ಮಾಡಿಸಿಕೊಳ್ಳಬಹುದು ನಿಮಗೆ ಪ್ರತಿದಿನವೂ ಕೂಡ 100 ಎಸ್ಎಂಎಸ್ ಗಳು ಅನ್ಲಿಮಿಟೆಡ್ ಕರೆ ಸೌಲಭ್ಯ ಈ ಒಂದು ರಿಚಾರ್ಜ್ ಯೋಜನೆಯ ಮೂಲಕ ಸಿಗುತ್ತದೆ. ಈ ರಿಚಾರ್ಜ್ ಪ್ಲಾನ್ ಏನಿದೆ ಡೇಟಾವನ್ನ ಹೊಂದಿರುವುದಿಲ್ಲ ನಿಮಗೆ ಡೇಟಾ ಬೇಕಾದರೆ ನೀವು ಡೇಟಾ ಪ್ಯಾಕ್ ಖರೀದಿಸಬಹುದು.
ಇದನ್ನು ಓದಿ:ನಿಮಗೇನಾದರೂ ಇದೇ ತರದ ಮಾಹಿತಿಯನ್ನು ಪ್ರತಿದಿನವೂ ಕೂಡ ತಿಳಿಯುವಂತಹ ಉತ್ಸಾಹವಿದ್ದರೆ ಈ ಒಂದು ಮಾಧ್ಯಮದ ಚಂದಾದಾರರಾಗಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.