Metro Jobs Recruitments: ಮೆಟ್ರೋದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ!

Metro Jobs Recruitments: ನಮಸ್ಕಾರ ಗೆಳೆಯರೇ ನಾಡಿನ ಪ್ರತಿಯೊಬ್ಬರಿಗೂ ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತಿದ್ದೇವೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ ಒಂದು ವಿಶೇಷವಾದಂತಹ ಮಾಹಿತಿಯನ್ನ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಬೇಕಾಗುತ್ತದೆ ಲೇಖನವನ್ನ ಕೊನೆತನಕ ಓದಿದಾಗ ಮಾತ್ರ ಇದರಲ್ಲಿರುವ ಪ್ರತಿಯೊಂದು ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದಾಗಿದೆ. 

ಈ ಒಂದು ಲೇಖನವನ್ನು ಕೊನೆ ತನಕ ಓದಿ ಏಕೆಂದರೆ ಇದರಲ್ಲಿ ಮೆಟ್ರೋದಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆ ಸಂಪೂರ್ಣ ವಿವರ ಮತ್ತು ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನೀಡಿದ್ದೇವೆ ಆದ ಕಾರಣ ತಾವುಗಳು ಲೇಖನವನ್ನು ಕೊನೆ ತನಕ ಓದಬೇಕಾಗುತ್ತದೆ. 

ಇದನ್ನು ಓದಿ:ಕರ್ನಾಟಕ ಬ್ಯಾಂಕ್ ಮೂಲಕ ಪಡೆಯಿರಿ 10 ಲಕ್ಷದವರೆಗೆ ವೈಯಕ್ತಿಕ ಸಾಲ! ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ!

ಇದೇ ತರದ ಜಾಬ್ಗಳ ಬಗ್ಗೆ ಅಪ್ಡೇಟ್ಗಳನ್ನ ಪ್ರತಿದಿನವೂ ಕೂಡ ನೀವು ಪಡೆಯಲು ಬಯಸಿದರೆ ಮಾಧ್ಯಮದ ನೋಟಿಫಿಕೇಶನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಬರೆದು ಹಾಕುವ ಎಲ್ಲಾ ಲೇಖನಗಳ ಮಾಹಿತಿ ಪಡೆಯಬಹುದು. 

Metro Jobs Recruitments

ಹೌದು ಸ್ನೇಹಿತರೆ ನಮ್ಮ ದೇಶದ ರಾಜಧಾನಿಯಲ್ಲಿ ಮೆಟ್ರೋ ರೈಲು ಕಾರ್ಪೊರೇಷನ್ ತನ್ನಲ್ಲಿ ಕಾಲಿ ಇರುವಂತಹ ಹುದ್ದೆಗಳಿಗೆ ಇದೀಗ ಅರ್ಜಿಗಳನ್ನ ಆರಂಭ ಮಾಡಿದೆ ಆದ ಕಾರಣ ಆಸಕ್ತಿ ಇದ್ದವರು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಕೆಳಗಿರುವ ಮಾಹಿತಿಯನ್ನು ಓದಿಕೊಳ್ಳಿ. 

ಖಾಲಿ ಇರುವ ಹುದ್ದೆಗಳ ವಿವರ 

  • ಸಿಸ್ಟಮ್ ಸೂಪರ್ವೈಸರ್ 
  • ಸಿಸ್ಟಮ್ ಟೆಕ್ನಿಷಿಯನ್ 
  • ಒಟ್ಟು ಸೇರಿ 13 ಹುದ್ದೆಗಳು ಖಾಲಿ 

ಇರಬೇಕಾದ ವಿದ್ಯಾರ್ಹತೆ (Metro Jobs Recruitments)

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಮಾನ್ಯತೆ ಪಡೆದಿರುವಂತಹ ಯಾವುದೇ ಶೈಕ್ಷಣಿಕ ಮಂಡಳಿ ಅಥವಾ ವಿಶ್ವವಿದ್ಯಾಲಯ ನಿಲಯದಿಂದ ಕಡ್ಡಾಯವಾಗಿ ಟಿಐ ಡಿಪ್ಲೋಮೋ ಇಲ್ಲವೇ ಬಿಇ ಬಿ ಟೆಕ್ ಪದವಿಯನ್ನು ಪಡೆದಿರಬೇಕಾಗುತ್ತದೆ. 

ವಯೋಮಿತಿ ವಿವರ 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳಿಂದ ಗರಿಷ್ಠ 40 ವರ್ಷದ ಒಳಗಿರಬೇಕು. 

ಆಯ್ಕೆ ವಿಧಾನ 

  • ಸಂದರ್ಶನ 

ಸಂಬಳ 

  • 40 ಸಾವಿರ ರೂಪಾಯಿಗಳಿಂದ ಹಿಡಿದು 65,000ಗಳವರೆಗೆ ಮಾಸಿಕ ವೇತನವನ್ನು ಆಯ್ಕೆಯಾಗುವಂತಹ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ. 

ಅರ್ಜಿ ಸಲ್ಲಿಸುವುದು ಹೇಗೆ…?

ಈ ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಕೆಳಗೆ ಒಂದು ಅರ್ಜಿ ಲಿಂಕ್ ಎಂದು ನೀಡಿದ್ದೇವೆ ಆ ಒಂದು ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನ ಸಲ್ಲಿಸಿ. 

ಅರ್ಜಿ ಲಿಂಕ್ 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 

  • ಜನವರಿ 28 2025

ಇದನ್ನು ಓದಿ:ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನ ಪ್ರತಿದಿನವೂ ಕೂಡ ಓದಲು ಬಯಸಿದರೆ ಮಾಧ್ಯಮದ ಚಂದ ಆಧಾರವಾಗಿ ಜೊತೆಗೆ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.

Leave a Comment