Mahindra Sarathi Scholarship:ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತಿದ್ದೇವೆ ಇವತ್ತಿನ ಈ ಒಂದು ಲೇಖನದಲ್ಲಿ ಮಹೇಂದ್ರ ಸಾರಥಿ ವಿದ್ಯಾರ್ಥಿ ವೇತನದ ಬಗ್ಗೆ ಒಂದು ಸಂಪೂರ್ಣವಾದಂತಹ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. ಆದ ಕಾರಣ ತಾವುಗಳು ಲೇಖನವನ್ನ ಕೊನೆ ತನಕ ಓದಿ ಎಂದು ವಿನಂತಿಸಿಕೊಳ್ಳುತ್ತೇವೆ.
ಸ್ನೇಹಿತರೆ ಪ್ರತಿ ದಿನವೂ ಕೂಡ ಇದೇ ತರದ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ನಾವು ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವ ಎಲ್ಲಾ ಲೇಖನಗಳ ಮಾಹಿತಿಯನ್ನು ಪ್ರತಿದಿನವೂ ಕೂಡ ಪಡೆಯಲು ಬಯಸಿದರೆ ಈ ಒಂದು ಮಾಧ್ಯಮದ ಚಂದ ಆಧಾರವಾಗಿ ಜೊತೆಗೆ ನಮ್ಮ ಒಂದು ಸಹಿತಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ಲೇಖನಗಳ ಮಾಹಿತಿ ಪಡೆಯಬಹುದು.
ಇವತ್ತಿನ ಈ ಒಂದು ಲೇಖನದಲ್ಲಿ ಮಹೇಂದ್ರ ಸಾರಥಿ ವಿದ್ಯಾರ್ಥಿ ವೇತನದ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಏನು ಬೇಕಾಗುವ ದಾಖಲೆಗಳು ಏನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಎಂದು ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿ ದೊರೆಯುತ್ತದೆ.
Mahindra Sarathi Scholarship
ಹೌದು ಸ್ನೇಹಿತರೆ ಈ ಒಂದು ವಿದ್ಯಾರ್ಥಿ ವೇತನವನ್ನು ಮಹೇಂದ್ರ ಫೌಂಡೇಶನ್(Mahindra Sarathi Scholarship ) ನೀಡುತ್ತಿದ್ದು ಇದನ್ನ ವಾಣಿಜ್ಯ ವಾಹನ ಚಾಲಕರ ಹೆಣ್ಣು ಮಹೇಂದ್ರ ಲಿಮಿಟೆಡ್ ಕಂಪನಿಯು ಆರಂಭಮಾಡಿದೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಬೇಕಾಗುವ ದಾಖಲೆಗಳೇನು ಎಂಬುದರ ಬಗ್ಗೆ ಸಂಪೂರ್ಣವಾಗಿ ನಿಮಗೆ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನೀಡಲಾಗುತ್ತದೆ.
ಇದನ್ನು ಓದಿ:ಹೆಂಡತಿ ಹೆಸರಲ್ಲಿ ₹2 ಲಕ್ಷ ಇಟ್ಟು 32,000 ಬಡ್ಡಿ ಪಡೆಯಿರಿ
ಮಹೇಂದ್ರ ವಾಣಿಜ್ಯ ವಾಹನಗಳ ಚಾಲಕರ ಹೆಣ್ಣುಮಕ್ಕಳಿಗೆ ಈ ಒಂದು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಆಯ್ಕೆಯಾಗುವಂತಹ ಪ್ರತಿಯೊಬ್ಬ ವಿದ್ಯಾರ್ಥಿಗೂ ಕೂಡ ಮಹೇಂದ್ರ ಲಿಮಿಟೆಡ್ (Mahindra Sarathi Scholarship )10 ಸಾವಿರ ರೂಪಾಯಿಗಳವರೆಗೆ ಧನಸಹಾಯವನ್ನು ಮಾಡುತ್ತದೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು 11ನೇ ತರಗತಿ 12ನೇ ತರಗತಿ ವೃತ್ತಿಪರ ಕೋರ್ಸ್ಗಳು ಪಾಲಿಟೆಕ್ನಿಕ್ ಡಿಪ್ಲೋಮೋ ಐಟಿಐ ಅಥವಾ 10ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿ ವೇತನವನ್ನು ಪಡೆಯುತ್ತಾರೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ
- 11ನೇ ತರಗತಿ 12ನೇ ತರಗತಿ ಮತ್ತು ವೃತ್ತಿಪರ ಕೋರ್ಸ್ ಗಳನ್ನು ಮಾಡುತ್ತಿರುವಂತಹ ವಿದ್ಯಾರ್ಥಿಗಳು ಐಟಿಐ ಮಾಡುತ್ತಿರುವ ವಿದ್ಯಾರ್ಥಿಗಳು ಡಿಪ್ಲೋಮೋ ಕೋರ್ಸ್ಗಳು ಮಾಡುತ್ತಿರುವಂತಹ ವಿದ್ಯಾರ್ಥಿನಿ ಸನಾತಕೊತ್ತರ ಪದವಿಯನ್ನು ಯಾವುದೇ ವರ್ಷದಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿಯರಿಗೆ ಈ ವಿದ್ಯಾರ್ಥಿ ವೇತನ ಲಭ್ಯ
- ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿನಿಯು ಟ್ರಕ್ ಡ್ರೈವರ್ ಗಳ ಮಕ್ಕಳಾಗಿರಬೇಕು
- ಹೆಣ್ಣು ಮಕ್ಕಳಿಗೆ ಮಾತ್ರ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶ
- ಮಹೇಂದ್ರ ಲಿಮಿಟೆಡ್ನ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅವಕಾಶವನ್ನು ಹೊಂದಿಲ್ಲ
Mahindra Sarathi Scholarship ನ ಮೊತ್ತ
- 10,000
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು
- ಆಧಾರ್ ಕಾರ್ಡ್
- 10ನೇ ತರಗತಿ ಅಂಕಪಟ್ಟಿ
- ಪ್ರಸ್ತುತ ವರ್ಷದ ಶುಲ್ಕರಿಸಿದಿ
- ತಂದೆಯ ಡ್ರೈವಿಂಗ್ ಲೈಸೆನ್ಸ್
- ತಂದೆಯ ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
ಅರ್ಜಿ ಸಲ್ಲಿಸುವುದು ಹೇಗೆ?
ಗೆಳೆಯರೆ ಅರ್ಜಿ ಸಲ್ಲಿಸಲು ಕೆಳಗಿನ ವಿಧಾನಗಳನ್ನು ಅನುಸರಿಸಿ
- ಕೆಳಗೆ ನಾವು ಅಪ್ಲೈ ಲಿಂಕನ್ನು ನೀಡಿರುತ್ತೇವೆ ಆ ಒಂದು ಬಟನ್ ಮೇಲೆ ಕ್ಲಿಕ್ ಮಾಡಿ
- ಅದಾದ ಮೇಲೆ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಖಾತೆಯನ್ನು ಹಾಕಿ ನೋಂದಾಯಿಸಿಕೊಳ್ಳಿ
- ಅದಾದ ಮೇಲೆ ಮಹಿಂದ್ರ ಸಾರಥಿ ಅಭಿಯಾನ ಕೆ ಅರ್ಜಿ ಸಲ್ಲಿಸಲು ಇರುವಂತಹ ಊಟಕ್ಕೆ ಹೋಗುತ್ತೀರಾ
- ಅಪ್ಲಿಕೇಶನ್ ಹಾಕಲು ಅಪ್ಲಿಕೇಶನ್ ಆರಂಭಿಸಿ ಎಂದು ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿ
- ಅದಾದ ಮೇಲೆ ಆನ್ಲೈನ್ ವಿದ್ಯಾರ್ಥಿ ವೇತನ ಅರ್ಜಿ ನಮೂನೆಯಲ್ಲಿ ಕೇಳಿರುವ ಮತ್ತು ಅಗತ್ಯ ಇರುವ ಎಲ್ಲಾ ವಿವರಗಳ ಸರಿಯಾಗಿ ಬರ್ತಿ ಮಾಡಿ
- ಅದಾದ ಮೇಲೆ ಕೇಳಿರುವ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ
- ಅದಾದ ಮೇಲೆ ಅರ್ಜಿ ಸಲ್ಲಿಸು ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
- 30/01/2024