ಹರಾಜಿನಲ್ಲಿ ಬರೋಬ್ಬರಿ 56 ಲಕ್ಷ ರೂಪಾಯಿಗೆ ಮಾರಾಟವಾಗಿರುವಂತಹ ನೂರು ರೂಪಾಯಿ ನೋಟು! ಏನಿದರ ವಿಶೇಷತೆ|1 Hundred Note

1 Hundred Note:ನಮಸ್ಕಾರ ಸ್ನೇಹಿತರೆ ನಾವು ನಿಮಗೆ ಈ ಒಂದು ಲೇಖನದಲ್ಲಿ ನೂರು ರೂಪಾಯಿ ನೋಟಿನ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನೀಡಲು ಬಂದಿರುತ್ತೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತೇವೆ. ಸ್ನೇಹಿತರೆ ನಾವು ನಿಮಗೆ ಇವತ್ತು ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದ ಮಾಹಿತಿಯಾಗಿದೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ. 

ಕರ್ನಾಟಕ ಟೈಮ್:ಹೌದು ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ಹರಾಜಿನಲ್ಲಿ ಬರೋಬ್ಬರಿ 56 ಲಕ್ಷಕ್ಕೆ ಮಾರಾಟವಾಗಿರುವಂತಹ ಒಂದು ಅಪರೂಪದ ನೋಟಿನ ಬಗ್ಗೆ ಸಂಪೂರ್ಣವಾಗಿ ಇವತ್ತಿನ ಈ ಒಂದು ಲೇಖನದಲ್ಲಿ ಚರ್ಚಿಸಲಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತಿದ್ದೇವೆ. 

ಸ್ನೇಹಿತರೆ ಪ್ರತಿದಿನವೂ ಕೂಡ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನ ನೀವು ಓದಲು ಬಯಸಿದರೆ ಈ ಒಂದು ಮಾಧ್ಯಮದ ಚಂದಾದಾರರಾಗಿ ಜೊತೆಗೆ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಕೂಡ ನೀವು ಜಾಯಿನ್ ಆಗಬಹುದು ನೀವು ಹೀಗೆ ಮಾಡುವುದರಿಂದ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ಮೊಬೈಲ್ ಮುಖಾಂತರ ಪಡೆಯಬಹುದು. 

1 Hundred Note

ಹೌದು ಗೆಳೆಯರೇ ಹರಾಜಿನಲ್ಲಿ ನೂರು ರೂಪಾಯಿ ಮುಖಬೆಲೆಯನ್ನು ಹೊಂದಿರುವಂತಹ ಭಾರತದ ಕರೆನ್ಸಿ ನೋಟು ಏನಿದೆ ಬರೋಬ್ಬರಿ 56 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿದೆ. ಕೆಲವು ದಿನಗಳ ಹಿಂದಷ್ಟೇ ಲಂಡನ್ ನಲ್ಲಿ ನಡೆದಿರುವಂತಹ ಹರಾಜಿನಲ್ ನೂರು ರೂಪಾಯಿ ಮುಖಬೆಲೆಯನ್ನು ಹೊಂದಿರುವಂತಹ ಭಾರತೀಯ ಕರೆನ್ಸಿ ನೋಟು ಏನಿದೆ ನೋಡಿ 56 ಲಕ್ಷದ 49,650 ರೂಪಾಯಿಗಳಿಗೆ ಮಾರಾಟವಾಗಿರುತ್ತದೆ. 

ಒಂದು ನೋಟನ್ನು ‘ಹಜ್ ನೋಟು’ ಎಂದು ಕರೆಯಲಾಗುತ್ತದೆ. 20ನೇ ಶತಮಾನದ ಹಜ್ ಯಾತ್ರೆ ಗಾಗಿ ಗಲ್ಭ ದೇಶಗಳಿಗೆ ಪ್ರಯಾಣಿಸುತ್ತಿದ್ದಂತಹ ಭಾರತೀಯ ಯಾತ್ರಾ ತೀರ್ಥಗಳಿಗೆ ರಿಸರ್ವ್ ಬ್ಯಾಂಕ್ ಈ ಒಂದು ವಿಶೇಷ ಕರೆನ್ಸಿ ನೋಟನ್ನ ಬಿಡುಗಡೆ ಮಾಡಿತ್ತು. ಅಕ್ರಮವಾಗಿ ಚಿನ್ನದ ಖರೀದಿಯನ್ನ ತಡೆಯುವ ಉದ್ದೇಶದಿಂದ ಈ ಒಂದು ನೋಟನ್ನ ಬಿಡುಗಡೆ ಮಾಡಲಾಗಿತ್ತು ಎನ್ನಲಾಗಿದೆ. 

ಇದೀಗ ಈ ನೋಟು ಲಂಡನ್ ನಲ್ಲಿ ನಡೆದಿರುವಂತಹ ಹರಾಜಿನಲ್ಲಿ ಬರೋಬರಿ 56 ಲಕ್ಷಕ್ಕೆ ಮಾರಾಟವಾಗಿರುತ್ತದೆ. ಸ್ನೇಹಿತರೆ ಇದೇ ತರದ ವಿಶೇಷ ಮಾಹಿತಿಗಳಿಗಾಗಿ ಮಾಧ್ಯಮದ ಚಂದಾದಾರರಾಗಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳುವುದನ್ನು ಮರೆಯಬೇಡಿ ಧನ್ಯವಾದ.

Leave a Comment