KSRTC New Rules:ನಮಸ್ಕಾರ ಸ್ನೇಹಿತರೆ ಈ ನಾಡಿನ ಎಲ್ಲಾ ಜನತೆಗೆ ನಾವು ಸ್ವಾಗತವನ್ನು ಕೋರುತ್ತೇವೆ ಗೆಳೆಯರೇ ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದ ಮಾಹಿತಿಯಾಗಿರುವ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಲೇ ಬೇಕಾಗುತ್ತದೆ.
ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣ ಮಾಡುವವರಿಗೆ ನಮ್ಮ ಒಂದು ರಾಜ್ಯ ಸರ್ಕಾರವು ಸಿಹಿ ಸುದ್ದಿಯನ್ನು ನೀಡಿದೆ ಏನೆಂದು ತಿಳಿಯಲು ನೀವು ಬಯಸಿದರೆ ಈ ಒಂದು ಲೇಖನ ಏನಿದೆ ನೋಡಿ ಅದನ್ನ ಸಂಪೂರ್ಣವಾಗಿ ಓದಬೇಕು ಅಂದಾಗ ಮಾತ್ರ ನಿಮಗೆ ಸಿಹಿ ಸುದ್ದಿಯ ಬಗ್ಗೆ ಮಾಹಿತಿ ತಿಳಿಯುತ್ತದೆ.
ಇದೇ ತರದ ಸರಕಾರದ ಹೊಸ ಹೊಸ ನಿರ್ಧಾರಗಳು ಜಾರಿ ಮಾಡುವ ಹೊಸ ಹೊಸ ನಿಯಮಗಳ ಬಗ್ಗೆ ಮಾಹಿತಿಯನ್ನ ಪ್ರತಿದಿನವೂ ಕೂಡ ನೀವು ಪಡೆಯಲು ಬಯಸಿದರೆ ಈ ಮಾಧ್ಯಮದ ಚಂದಾದಾರರಾಗಿ ಜೊತೆಗೆ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಬರೆದು ಹಾಕುವ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ಸುಲಭವಾಗಿಯೇ ಪಡೆಯಬಹುದು.
KSRTC New Rules
ಹೌದು ಸ್ನೇಹಿತರೆ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ನಮಗೊಂದು ರಾಜ್ಯ ಸರ್ಕಾರವು ಸಿಹಿ ಸುದ್ದಿಯನ್ನ ನೀಡಿದೆ. ಈ ಒಂದು ಸಿಹಿ ಸುದ್ದಿಯು ಪ್ರಯಾಣಿಕರಿಗೆ ಅತ್ಯುತ್ತಮವಾದ ಸೌಲಭ್ಯವನ್ನು ನೀಡುವಂತಹ ಶ್ರೀ ಸುದ್ದಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು ಆ ಸಿ ಸುದ್ದಿ ಏನೆಂದು ತಿಳಿಯಲು ಕೆಳಗೆ ಓದಿ.
KSRTC New Rules
ಡಿಜಿಟಲ್ ಪಾವತಿ ಆಯ್ಕೆ
- ಹೌದು ಸ್ನೇಹಿತರೆ, ನಮ್ಮ ಒಂದು ರಾಜ್ಯ ಸರ್ಕಾರವು ಇದೀಗ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣ ಮಾಡುವಂತಹ ಪ್ರಯಾಣಿಕರಿಗೆ ಡಿಜಿಟಲ್ ಪಾವತಿ ಆಯ್ಕೆಯನ್ನು ಬಿಡುಗಡೆ ಮಾಡಿದೆ ಅಂದರೆ ಫೋನ್ ಪೇ ಮುಖಾಂತರ ಇಲ್ಲವೇ ಡಿಜಿಟಲ್ ಮುಖಾಂತರ ಹಣವನ್ನ ಪಾವತಿಸಿ ನಾವು ಟಿಕೆಟ್ ಅನ್ನ ಪಡೆಯಬಹುದಾಗಿದೆ.
- ಗೆಳೆಯರೇ ಡಿಜಿಟಲ್ ಪಾವತಿ ಆಯ್ಕೆಯಿಂದ ಹಲವಾರು ಜನರಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರೆ ತಪ್ಪಾಗಲಾರದು ಡಿಜಿಟಲ್ ಪಾವತಿ ಆಯ್ಕೆ ಇರುವುದರಿಂದ ಯಾವುದೇ ರೀತಿಯ ಚಿಲ್ಲರೆಯ ಸಮಸ್ಯೆಗಳು ಬರುವುದಿಲ್ಲ ಇದರಿಂದಾಗಿ ಎಲ್ಲರಿಗೂ ಕೂಡ ಒಂದು ಸೌಲಭ್ಯವನ್ನು ಈ ಡಿಜಿಟಲ್ ಪಾವತಿ ಆಯ್ಕೆ ನೀಡುತ್ತದೆ ಎಂದು ಹೇಳಿದರೆ ತಪ್ಪಾಗಲಾರದು.
ಇದನ್ನು ಓದಿ
ಸ್ನೇಹಿತರೆ ನಿಮಗೇನಾದರೂ ಈ ಒಂದು ಲೇಖನದ ಮಾಹಿತಿ ಇಷ್ಟವಾಗಿದ್ದರೆ ಇದೇ ತರದ ಮಾಹಿತಿಗಳಿಗಾಗಿ ಮಾಧ್ಯಮದ ನೋಟಿಫಿಕೇಶನ್ ಬಟನ್ ಆನ್ ಮಾಡಿಕೊಳ್ಳಿ.