Smart Aadhar Card:ನಮಸ್ಕಾರ ಗೆಳೆಯರೇ, ನಾಡಿನ ಸಮಸ್ಯೆ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತಿದ್ದೇವೆ. ಪ್ರೀತಿಯ ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ಸ್ಮಾರ್ಟ್ ಆಧಾರ್ ಕಾರ್ಡ್ ನ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ಹಂಚಿಕೊಳ್ಳಲಿದ್ದೇವೆ ಕಾರಣ ತಾವುಗಳು ಲೇಖನ ಕುಣಿತದ ಪಡೆದುಕೊಳ್ಳುವುದರಿಂದ ಆಗುವ ಲಾಭಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ತಿಳಿದುಕೊಳ್ಳಿ.
ಸ್ನೇಹಿತರೆ ಈ ಒಂದು ಲೇಖನದಲ್ಲಿ ನಿಮಗೆ ಸ್ಮಾರ್ಟ್ ಆಧಾರ್ ಕಾರ್ಡ್ ನಿಂದ ಆಗುವ ಲಾಭಗಳೇನು ಹಾಗೂ ಈ ಒಂದು ಸ್ಮಾರ್ಟ್ ಆಧಾರ್ ಕಾರ್ಡನ್ನು ತೆಗೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾದಂತಹ ಒಂದು ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನೀಡಲಾಗಿರುತ್ತದೆ. ಆದಕಾರಣ ತಾವುಗಳು ಲೇಖನ ಕೊನೆತನಕ ಓದಿ ಸ್ಮಾರ್ಟ್ ಆಧಾರ್ ಕಾರ್ಡ್ ನಿಂದ ಸಿಗುವಂತಹ ಲಾಭಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ.
ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ಆಧಾರ್ ಸ್ಮಾರ್ಟ್ ಕಾರ್ಡ್ ನ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ಹಂಚಿಕೊಳ್ಳಲಿದ್ದೇವೆ ಹಾಗೂ ಈ ಒಂದು ಕಾರ್ಡ್ ಅನ್ನ ತೆಗೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ಕೂಡ ಈ ಒಂದು ಲೇಖನದಲ್ಲಿ ನೀಡಲಾಗಿರುತ್ತದೆ.
Smart Aadhar Card
ಸ್ನೇಹಿತರೆ ಆಧಾರ್ ಕಾರ್ಡ್ ಎಂಬುವುದು ನಮ್ಮ ಒಂದು ದೇಶದಲ್ಲಿ ಎಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ನಿಮಗೆ ಮತ್ತು ನಮಗೆ ಈಗಾಗಲೇ ತಿಳಿದಿರುವಂತಹ ವಿಷಯ ಈ ಒಂದು ಆಧಾರ್ ಕಾರ್ಡ್ ಇಲ್ಲದೆ ಹೋದರೆ ಸರಕಾರದ ಯಾವುದೇ ಯೋಜನೆಗಳ ಲಾಭಗಳನ್ನು ನಾವು ಪಡೆಯಲು ಸಾಧ್ಯವಿಲ್ಲ.
ಹಾಗೂ ನಮ್ಮ ವಿಳಾಸವನ್ನ ಖಾತರಿ ಮಾಡುವ ಸಲುವಾಗಿ ಕೂಡ ಈ ಒಂದು ಆಧಾರ್ ಕಾರ್ಡನ್ನು ಬಳಸಬೇಕಾಗುತ್ತದೆ ಈ ಆಧಾರ್ ಕಾರ್ಡ್ ಭಾರತದ ನಾಗರಿಕರ ನಾಗರಿಕತೆಯ ಗುರುತು ಎಂದು ಹೇಳಿದರೆ ತಪ್ಪಾಗಲಾರದು ಈ ಆಧಾರ್ ಕಾರ್ಡ್ ಇಲ್ಲದೆ ಹೋದರೆ ಯಾವುದೇ ಪ್ರಯೋಜನವೂ ಆಗಲಾರದು.
Smart Aadhar Card
ಆಧಾರ್ ಕಾರ್ಡ್ ಏನಿದೆ ಅದು ಉದ್ದನೆಯ ರೂಪದಲ್ಲಿ ಇರುವ ಕಾರಣ ಅದನ್ನು ಯಾವ ಸ್ಥಳಕ್ಕೂ ಬೇಕಾದರೂ ಕ್ಯಾರಿ ಮಾಡಲು ಸಾಧ್ಯವಿಲ್ಲ ಹಾಗೂ ಪರ್ಸನಲ್ ಇಟ್ಟುಕೊಳ್ಳಲು ಕೂಡ ಸಾಧ್ಯವಿಲ್ಲ. ಆದಕಾರಣ ನಮಗೊಂದು ಕೇಂದ್ರ ಸರ್ಕಾರವು ಇದಕ್ಕೆ ಪರಿಹಾರವೆಂದು ಸ್ಮಾರ್ಟ್ ಆಧಾರ್ ಕಾರ್ಡನ್ನು ಬಿಡುಗಡೆ ಮಾಡಿದೆ.
ಒಂದು ಸ್ಮಾರ್ಟ್ ಆಧಾರ್ ಕಾರ್ಡ್, ಚಿಕ್ಕ ರೂಪದಲ್ಲಿ ಇದ್ದು ನೀವು ಪರ್ಸನಲ್ ಇಟ್ಟುಕೊಳ್ಳಲು ತುಂಬಾ ಸಹಾಯವಾಗುತ್ತದೆ ಹಾಗೂ ಪರ್ಸನಲ್ ಇಟ್ಟು ಯಾವ ಪ್ರದೇಶ ಬೇಕಾದರೂ ಈ ಒಂದು ಆಧಾರ್ ಕಾರ್ಡನ್ನು ಸುಲಭವಾಗಿ ಕ್ಯಾರಿ ಮಾಡಬಹುದಾಗಿದೆ.
ಸ್ಮಾರ್ಟ್ ಆಧಾರ್ ಕಾರ್ಡನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ಕೆಳಗೆ ನೀಡಲಾಗಿರುತ್ತದೆ ಅದನ್ನು ಸರಿಯಾಗಿ ನೋಡಿ ನೀವು ಕೂಡ ಅದೇ ರೀತಿಯಾಗಿ ಮಾಡಿ ನಿಮ್ಮ ಒಂದು ಆಧಾರ್ ಕಾರ್ಡ್ ಸ್ಮಾರ್ಟ್ ಕಾರ್ಡ್ ಅನ್ನ ಪಡೆಯಿರಿ.
Smart Aadhar Card ಪಡೆಯುವುದು ಹೇಗೆ?
ಗೆಳೆಯರೇ ನೀವು ಸ್ಮಾರ್ಟ್ ಆಧಾರ್ ಕಾರ್ಡ್ ಅನ್ನ ಅಂದರೆ ಪಿವಿಸಿ ಆಧಾರ್ ಕಾರ್ಡನ್ನು ಪಡೆಯಲು ಬಯಸಿದರೆ ಕೆಳಗೆ ನೀಡಿರುವಂತಹ ವಿಧಾನಗಳನ್ನು ಅನುಸರಿಸಿ.
- ಮೊದಲು ನೀವು https://myaadhaar.uidai.gov.in/genricPVC ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
- ತದನಂತರ ನಿಮ್ಮ ಆಧಾರ್ ಕಾರ್ಡ್ ಹಾಗೂ ಕೆಳಗೆ ನೀಡಿರುವಂತಹ ಕ್ಯಾಪ್ಚ ಕೊಡ್ ನ ಸರಿಯಾಗಿ ನಮೂದಿಸಿ
- ನಂತರ ಅದರ ಜೊತೆಗೆ ರಿಂಗ್ ಆಗಿರುವಂತಹ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಆ ಒಟಿಪಿಯನ್ನ ಓಟಿಪಿ ಕೇಳಿರುವ ಜಾಗದಲ್ಲಿ ಭರ್ತಿ ಮಾಡಿ
- ಜೊತೆಗೆ ಹೊಸ ಪಿಯುಸಿ ಕಾರ್ಡನ್ನು ಪಡೆಯಲು ನೀವು 50 ರೂಪಾಯಿಯ ಹಣವನ್ನ ಪಾವತಿಸಬೇಕಾಗುತ್ತದೆ
- ನೀವು ಆ ಹಣವನ್ನ ಪಾವತಿಸಿ
- ಹಣ ಪಾವತಿಸಿದ ನಂತರ ಮುಂದಿನ 15 ದಿನಗಳಲ್ಲಿ ನಿಮ್ಮ ಒಂದು ಆಧಾರ್ ಸ್ಮಾರ್ಟ್ ಕಾರ್ಡ್ ಏನಿದೆ ಅದು ಪೋಸ್ಟ್ ಮುಖಾಂತರ ನಿಮಗೆ ಬಂದು ತಲುಪುತ್ತದೆ
ಇದನ್ನು ಓದಿ:ಸ್ನೇಹಿತರೆ ಇದಾಗಿತ್ತು ನೋಡಿ ಸ್ಮಾರ್ಟ್ ಆಧಾರ್ ಕಾರ್ಡ್ ನ ಬಗ್ಗೆ ಮಾಹಿತಿ ಇದೇ ತರದ ಮಾಹಿತಿಯನ್ನು ಪ್ರತಿದಿನ ಕೂಡ ಪಡೆಯಲು ಬಯಸಿದರೆ ಮಾಧ್ಯಮದ ಚಂದಾದಾರರಾಗಿ.