ಹೊಸ 5,000 ನೋಟ್ ಬಿಡುಗಡೆ? RBI ಏನು ಹೇಳಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ|New 5000 Rupees Note

New 5000 Rupees Note:ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನದ ಮೂಲಕ ತುಂಬಾ ವಿಶೇಷವಾದಂತಹ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ ಆದಕಾರಣ ಲೇಖನ ಕೊನೆತನಕ ಓದಿ ಗೆಳೆಯರೇ ನಾವು ನಿಮ್ಮೊಂದಿಗೆ ಇವತ್ತಿನ ಈ ಒಂದು ಲೇಖನದ ಮೂಲಕ 5000 ನೋಟ್ ನ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ಹಂಚಿಕೊಳ್ಳಲಿದ್ದೇವೆ. ಆದಕಾರಣ ಲೇಖನ ಕೊನೆತನಕ ಓದು. 

ಗೆಳೆಯರೇ ನಾವು ಈ ಒಂದು ಲೇಖನದಲ್ಲಿ ನಿಮ್ಮೊಂದಿಗೆ 5000 ನೋಟು ರೂಪಾಯಿಯ ಸಂಪೂರ್ಣ ವಾದಂತಹ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ ಈ ಒಂದು ನೋಟು ಭಾರತ ದೇಶದಲ್ಲಿ ಜಾರಿ ಆಗುತ್ತಿದೆಯೋ ಅಥವಾ ಇಲ್ಲವಾ ಎಂಬುದರ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನು ನಾವು ನಿಮಗೆ ಈ ಒಂದು ಲೇಖನದ ಮೂಲಕ ತಿಳಿಸಿ ಕೊಡುತ್ತೇವೆ ಕಾರಣ ತಾವುಗಳು ಲೇಖನವ ಕೊನೆತನಕ ಓದಿ.

ಗೆಳೆಯರೇ ಈ ಲೇಖನದಲ್ಲಿ 5000 ನೋಟು ರೂಪಾಯಿಯ ಸಂಪೂರ್ಣವಾದಂತಹ ಮಾಹಿತಿ ನೀಡಲಾಗಿದೆ ಇದೇ ತರದ ಮಾಹಿತಿಯನ್ನು ಪ್ರತಿದಿನವೂ ಕೂಡ ನೀವು ಓದಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿ ಜೊತೆಗೆ ನೋಟಿಫಿಕೇಶನ್ ಬಟನ್ ಆನ್ ಮಾಡಿಕೊಳ್ಳಿ ನೀವು ಹೀಗೆ ಮಾಡುವುದರಿಂದ ನಾವು ಬರೆದು ಹಾಕುವ ಎಲ್ಲಾ ಲೇಖನಗಳ ಮಾಹಿತಿ ಪಡೆಯಬಹುದು.

New 5000 Rupees Note

ಹೌದು ಸ್ನೇಹಿತರೆ ಇತ್ತೀಚೆಗಷ್ಟೇ 5000 ನೋಟ್ ಏನಿದೆ ಅದು ತುಂಬಾ ವೈರಲ್ ಆಗುತ್ತಿದ್ದು ಹಲವಾರು ಜನರು ಈ ಒಂದು 5000 ನೋಟ್ ತಿ ಶೀಘ್ರದಲ್ಲಿ ಬಿಡುಗಡೆಯಾಗುತ್ತದೆ ಇದನ್ನ ಆರ್‌ಬಿಐ ಹೇಳಿದೆ ಎಂದು ಹಲವಾರು ವೈರಲ್ ಸುದ್ದಿಗಳು ಸುದ್ದಿಯಾಗುತ್ತಿವೆ. 

ಆದರೆ ಇದರ ಬಗ್ಗೆ ಆರ್ ಬಿ ಐ ಏನ್ ಹೇಳುತ್ತದೆ ಅದನ್ನ ಸಂಪೂರ್ಣವಾದಂತಹ ಮಾಹಿತಿಯನ್ನು ಕೆಳಗೆ ನೀಡಿದ್ದೇವೆ ನೋಡಿ. ಆರ್ ಬಿ ಐ ನ ಒಂದು ನಿರ್ಧಾರ ಹಾಗೂ ಆರ್‌ಬಿಐ ಈ 5000 ನೋಟಿನ ಬಗ್ಗೆ ಯಾವ ಮಾಹಿತಿಯನ್ನು ನೀಡಿದೆ ಅದನ್ನ ಕೆಳಗೆ ನೀಡಲಾಗಿದೆ. 

RBI ನ‌ ಹೇಳಿಕೆ!

5,000 ನೋಟುಗಳು ಜೊತೆಗೆ ಇದರೊಂದಿಗೆ ಸೇರಿರುವಂತಹ ಹೆಚ್ಚಿನ ಮುಖಬೆಲೆಯನ್ನು ಹೊಂದಿರುವಂತಹ ನೋಟುಗಳನ್ನು ಪರಿಚಯಿಸುವಂತಹ ಯಾವುದೇ ಯೋಜನೆ  ಇಲ್ಲ ಎಂದು  RBI ಹೇಳಿದೆ. ಇದರ ಜೊತೆಗೆ ಆರ್ ಬಿ ಐ ಇನ್ನೊಂದು ಮಾತನ್ನು ಕೂಡ ಹೇಳಿದೆ ಅದು ಏನೆಂದರೆ, ಊಹಾತ್ಮಕ ವರದಿಗಳನ್ನು ನಿರ್ಲಕ್ಷಿಸಲು ಹಾಗೂ ಕರಂಸಿ ವ್ಯವಸ್ಥೆಯಲ್ಲಿನ ಬದಲಾವಣೆಗಳ ಬಗ್ಗೆ ಪರಿಶೀಲಿಸದ ಮಾಹಿತಿಯನ್ನು ಹರಡದಂತೆ ಸಾರ್ವಜನಿಕರಲ್ಲಿ ಆರ್ಬಿಐ ವಿನಂತಿಸಿಕೊಂಡಿದೆ. 

ಇದನ್ನು ಓದಿ 

ಸ್ನೇಹಿತರೆ ಇದಾಗಿತ್ತು 5000 ಮುಖಬೆಲೆಯ ಕರೆನ್ಸಿಯ ಒಂದು ಮಾಹಿತಿ ಇದೇ ತರದ ಮಾಹಿತಿಯನ್ನು ಪ್ರತಿದಿನ ಓದಲು ಮಾಧ್ಯಮದ ಚಂದದಾರರಾಗಿ.

Leave a Comment