BBK 11 ನಿಂದ ಆಚೆ ಬಂದ ಐಶ್ವರ್ಯ ಸಿಂಧೋಗಿ! ಬಿಗ್ ಬಾಸ್ ನಿಂದ ವಿಶೇಷ ಗೌರವ|Biggboss11 Aishwarya

Biggboss11 Aishwarya:ನಮಸ್ಕಾರ ಸ್ನೇಹಿತರೇ ನಾಡಿನ ಸಮಸ್ಯ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ ಇವತ್ತಿನ ಈ ಒಂದು ಲೇಖನದಲ್ಲಿ ನಾವು ನಿಮಗೆ ತುಂಬಾ ವಿಶೇಷವಾದಂತಹ ಮಾಹಿತಿಯನ್ನ ತಿಳಿಸಿಕೊಡಲಿದ್ದೇವೆ. ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ. ನಾವು ಇವತ್ತಿನ ಈ ಒಂದು ಲೇಖನದಲ್ಲಿ ಬಿಗ್ ಬಾಸ್ ಮನೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಿದ್ದೇವೆ.

ಆದ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಿ ಇದರಲ್ಲಿ ನಾವು ತಿಳಿಸಿರುವ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತಿದ್ದಾರೆ. ಈ ಒಂದು ಲೇಖನದಲ್ಲಿ ಬಿಗ್ ಬಾಸ್ ಮನೆಯಿಂದ ಆಚೆ ಬಂದಿರುವಂತಹ ಐಶ್ವರ್ಯ ಸಿಂದೋಗಿ ಅವರಿಗೆ ಬಿಗ್ ಬಾಸ್ ಒಂದು ವಿಶೇಷವಾದ ಗೌರವವನ್ನು ನೀಡಿದೆ ಅದು ಏನೆಂದು ಈ ಒಂದು ಲೇಖನ ಮುಖಾಂತರ ನಾವು ತಿಳಿಯೋಣ ಬನ್ನಿ.

ಗೆಳೆಯರೇ ಪ್ರತಿದಿನವೂ ಕೂಡ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನ ಓದಲು ಬಯಸಿದರೆ ಈ ಒಂದು ಮಾಧ್ಯಮದ ಚಂದಾದಾರರಾಗಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ ಹಾಗೂ ಈ ಮಾಧ್ಯಮದ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳು ಕೂಡ ಇವೆ ನೀವು ಅಲ್ಲಿ ಕೂಡ ಜಾಯಿನ್ ಆಗಬಹುದು. 

ಬಿಗ್ ಬಾಸ್ ನಿಂದ ವಿಶೇಷ ಗೌರವ!

ಸ್ನೇಹಿತರೆ ಬಿಗ್ ಬಾಸ್ ಗ್ರಾಂಡ್ ಫಿನಾಲೆಯು ಹತ್ತಿರ ಬರುತ್ತಿದ್ದು. ಈ ಒಂದು ಸಮಯದಲ್ಲಿ ಟಾಪ್ 5 ಸ್ಪರ್ಧಿಗಳು ಯಾರು ಎಂದು ಊಹೆ ಮಾಡುವುದು ತುಂಬಾ ಕಷ್ಟಕರವಾಗಿದೆ ಇಂತಹ ಸಮಯದಲ್ಲಿ ಬಿಗ್ ಬಾಸ್ ಮನೆಯಿಂದ ಐಶ್ವರ್ಯ ಸಿಂಧೂಗಿಯವರು ಎಲಿಮಿನೇಟ್ ಆಗಿದ್ದಾರೆ. 

ಇವರಿಗೆ ಬಿಗ್ ಬಾಸ್ ತುಂಬಾ ವಿಶೇಷವಾದಂತಹ ಬಿಳ್ಕೊಡಿಗೆಯನ್ನ ನೀಡಿದ್ದಾರೆ ಅದು ಏನೆಂದರೆ ಪ್ರೀತಿಯ ಐಶ್ವರ್ಯ 13 ವಾರಗಳ ಕಾಲ ನೀವು ಬಿಗ್ ಬಾಸ್ ಮನೆಯ ಸ್ಪರ್ದಿಯಾಗಿ ಈ ಮನೆಯಲ್ಲಿ ಜೀವನ ನಡೆಸಿದೀರಾ ಇದು ಸಂತೋಷದ ವಿಷಯ ಜೊತೆಗೆ ತುಸು ಬೇಸರವಿದ್ದರೂ ಜೊತೆಗೆ ನಗು ದುಃಖ ಹಾಗೂ ಕೋಪ ತುಂಟಾಟ ಹೀಗೆ ನಿಮ್ಮ ಎಲ್ಲ ಭಾವನೆಗಳಿಗೆ ಈ ಬಿಗ್ ಬಾಸ್ ಮನೆಯು ಸಾಕ್ಷಿಯಾಗಿದೆ. ಎಂದು ಪತ್ರದಲ್ಲಿ ಬರೆಯಲಾಗಿತ್ತು. 

ಬಿಗ್ ಬಾಸ್ ಮನೆಯಿಂದ ಆಚೆ ಬಂದಿರುವಂತಹ ಐಶ್ವರ್ಯ ಸಿಂದಗಿ ಅವರಿಗೆ ಬಿಗ್ ಬಾಸ್ ಕೊನೆಯದಾಗಿ ಒಂದು ವಿಶೇಷವಾದ ಮಾತನ್ನು ಹೇಳಿದ್ದಾರೆ ಅದು ಏನೆಂದರೆ ಈ ಒಂದು ಜೀವನದ ಪಯಣದಲ್ಲಿ ಒಂದು ಬಾಗಿಲು ಮುಚ್ಚಿದರೆ ಮತ್ತೊಂದು ಬಾಗಿಲು ತೆಗೆದುಕೊಳ್ಳುತ್ತದೆ ಹಾಗೂ ಕೆಲವೊಮ್ಮೆ ದಾಟಿ ಬದುಕು ಕಟ್ಟಿಕೊಳ್ಳಬೇಕು ಮತ್ತು ಕೆಲವೊಮ್ಮೆ ದಾಟಿ ಅನುಭವ ಕಟ್ಟಿಕೊಳ್ಳಬೇಕಾಗುತ್ತದೆ. ಐಶ್ವರ್ಯ ಅವರೇ ಈ ಒಂದು ಮನೆಯಲ್ಲಿನ ನಿಮ್ಮ ಆಟ ಇಂದಿಗೆ ಮುಗಿದಿರಬಹುದು ಆದರೆ ದ್ವಾರ ತೆಗೆದುಕೊಳ್ಳುವುದು ಆಟದಿಂದ ಹೊರ ಕಳುಹಿಸಲ್ಪಟ್ಟ ಐಶ್ವರ್ಯರಿಗೆ ಅಲ್ಲ. ಎಂದು ತಿಳಿಸಿದ್ದಾರೆ.

Leave a Comment