Ration Card Good News:ನಮಸ್ಕಾರ ಸ್ನೇಹಿತರೆ ನನ್ನ ನಾಡಿನ ಎಲ್ಲಾ ಜನತೆಗೆ ನನ್ನ ಸ್ವಾಗತ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ರೇಷನ್ ಕಾರ್ಡ್ ಬಗೆಗಿನ ಒಂದು ವಿಶೇಷವಾದಂತಹ ಮಾಹಿತಿಯನ್ನ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ.
ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ರೇಷನ್ ಕಾರ್ಡ್ ಬಗ್ಗೆ ಕೆಲವು ಗುಡ್ ನ್ಯೂಸ್ ಗಳನ್ನ ತಿಳಿಸಲು ಹೊರಟಿದ್ದೇವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಲೇಖನವನ್ನ ಕೊನೆತನಕ ಓದಿದಾಗ ಮಾತ್ರ ಹೊಸ ವರ್ಷದಿಂದ ಬಿಪಿಎಲ್ ಕಾರ್ಡ್ ಹೊಂದಿದವರೆಗೆ ಶುಭ ಸುದ್ದಿ ಏನು ಎಂಬುದರ ಬಗ್ಗೆ ಮಾಹಿತಿ ಹರಿಯುತ್ತದೆ. ಒಂದು ವೇಳೆ ಲೇಖನವನ್ನು ಕೊನೆತನಕ ಓದದೆ ಹೋದರೆ ಯಾವುದೇ ಪ್ರಯೋಜನವಿಲ್ಲ.
ಸ್ನೇಹಿತರೆ ದಿನನಿತ್ಯವೂ ಕೂಡ ಇದೇ ತರದ ಲೇಖನಗಳನ್ನು ಓದಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಷನ್ ಬಟನ್ ಕೂಡ ಆನ್ ಮಾಡಿಕೊಳ್ಳುವುದನ್ನು ಮರೆಯಬೇಡಿ ನೀವು ಈಗ ಮಾಡುವುದರಿಂದ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ಪಡೆಯಬಹುದಾಗಿದೆ.
Ration Card Good News
ಹೌದು ಸ್ನೇಹಿತರೆ ರೇಷನ್ ಕಾರ್ಡ್ ಹೊಂದಿರುವಂತಹ ಎಲ್ಲರಿಗೂ ಹೊಸ ವರ್ಷದಿಂದ ಒಂದು ಸಿಹಿ ಸುದ್ದಿ. ಇದೆ ಅದು ಏನು ಎಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿಯನ್ನು ಈ ಒಂದು ಲೇಖನದ ಮುಖಾಂತರ ನಾವು ತಿಳಿಯೋಣ. ಸಿ ಸುದ್ದಿ ಏನೆಂದು ತಿಳಿಯಲು ಲೇಖನವನ್ನ ಕೊನೆತನಕ ಓದಿ.
ಸ್ನೇಹಿತರೆ ಈಗಾಗಲೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿಪಿಎಲ್ ಪಡಿತರ ಚೀಟಿಯನ್ನು ಪಡೆದಿರುವಂತಹ ಎಲ್ಲರನ್ನ ಸರಕಾರವು ಪತ್ತೆ ಹಚ್ಚಿ ಅವರ ಒಂದು ಬಿಪಿಎಲ್ ಪಡಿತರ ಚೀಟಿಯನ್ನು ರದ್ದು ಮಾಡುವಂತಹ ಕೆಲಸವನ್ನು ಕರ್ನಾಟಕ ಸರ್ಕಾರವು ಈಗಾಗಲೇ ಮಾಡಿದೆ.
ಈಗ ಯಾರ ಕೂಡ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿಪಿಎಲ್ ಪಡಿತರ ಚೀಟಿಯನ್ನ ಪಡೆದರೆ ಅವರ ಒಂದು ಪಡಿತರ ಚೀಟಿಯನ್ನು ಸಂಪೂರ್ಣವಾಗಿ ನಮ್ಮ ಒಂದು ರಾಜ್ಯ ಸರ್ಕಾರವು ರದ್ದು ಮಾಡುತ್ತದೆ ಜೊತೆಗೆ ಬಂದು ಮಾಡುತ್ತದೆ ಇದರಿಂದ ಬಡವರಿಗೆ ಯಾವುದೇ ರೀತಿಯ ಅನ್ಯಾಯ ಆಗುವುದಿಲ್ಲ ಏಕೆಂದರೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಡವರಿಗೆ ಬರಬೇಕಾದಂತಹ ಪಡಿತರಗಳನ್ನ ಬಿಪಿಎಲ್ ಪಡಿತರ ಚೀಟಿ ಪಡೆಯಲು ಅನರ್ಹ ಆಗಿರುವಂತಹ ಜನರು ಪಡೆಯುತ್ತಿದ್ದರು.
ಇದರಿಂದಾಗಿ ಬಡವರಿಗೆ ಬರಬೇಕಾಗಿದ್ದ ಪಡಿತರಗಳು ಸರಿಯಾಗಿ ಬಂದು ಬಡವರಿಗೆ ತಲುಪುತ್ತಿರಲಿಲ್ಲ ಇದರಿಂದಾಗಿ ಹಲವಾರು ಬಡವರು ಸರಕಾರದಿಂದ ಪಡಿತರ ಪಡೆಯುವಲ್ಲಿ ವಂಚನೆಗೆ ಒಳಗಾಗಿದ್ದರು ಈಗ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಡಿತರ ಚೀಟಿಯನ್ನು ಪಡೆಯುವಂತಹ ಎಲ್ಲರ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ ಇದರಿಂದ ಬಡವರಿಗೆ ತುಂಬಾ ಲಾಭವಾಗಿದೆ ಎಂದು ಹೇಳಬಹುದು.
ಬಿಪಿಎಲ್ ಪಡಿತರ ಚೀಟಿದಾರರಿಗೆ ಹೊಸ ವರ್ಷದಿಂದಲೇ ಗುಡ್ ನ್ಯೂಸ್!
ಹೌದು ಸ್ನೇಹಿತರೆ ಇದೀಗ ಭಾರತ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಇಡಿ ಒಂದು ಸಿಹಿ ಸುದ್ದಿಯನ್ನ ಬಿಪಿಎಲ್ ಪಡಿತರ ಚೀಟಿದಾರರಿಗೆ ಹೊಸ ವರ್ಷದಿಂದ ನೀಡಲಾಗಿದೆ. ಹೌದು ಸ್ನೇಹಿತರೆ ಹೊಸ ವರ್ಷದಿಂದ ಜನರಿಗೆ ಕಡಿಮೆ ಬೆಲೆಯಲ್ಲಿ ಸರ್ಕಾರಿ ಪಡಿತರವನ್ನ ನೀಡಲಾಗುತ್ತದೆ ಇದರಿಂದಾಗಿ ಸರ್ಕಾರವು ಜನರಿಗೆ ಪಡಿತರ ಚೀಟಿಗಳನ್ನು ನೀಡುತ್ತದೆ. ಸರ್ಕಾರ ನೀಡುವಂತಹ ಪಡಿತರ ಚೀಟಿಗಳನ್ನು ತೋರಿಸಿದರೆ ಮಾತ್ರ ಪಡಿತರ ಡಿಪೋದಲ್ಲಿ ಪಡಿತರವು ಕಡಿಮೆ ಬೆಲೆಗೆ ಮತ್ತು ಉಚಿತವಾಗಿ ಸಿಗಲಿದೆ.
ನಮ್ಮ ಒಂದು ಭಾರತದಲ್ಲಿ ಈಗ 20 ಕೋಟಿ ಹೆಚ್ಚು ಪಡಿತರ ಚೀಟಿಯ ಗ್ರಾಹಕರಿದ್ದಾರೆ ಈ ಪಡಿತರ ಚೀಟಿಗಳಿಂದ 80 ಕೋಟಿಗೂ ಹೆಚ್ಚು ಜನರಿಗೆ ಸರಕಾರದ ವತಿಯಿಂದ ಉಚಿತ ಪಡಿತರವನ್ನು ನೀಡಲಾಗುತ್ತಿದೆ. ಇದರಿಂದಾಗಿ ದೇಶದಲ್ಲಿರುವಂತಹ ಅತಿ ಬಡವರು ಕೂಡ ಈ ಸೌಲಭ್ಯಗಳನ್ನ ಪಡೆಯುತ್ತಿದ್ದಾರೆ ಇದೀಗ ಹೊಸ ವರ್ಷದಿಂದ ಮತ್ತೊಂದು ಸಿಹಿ ಸುದ್ದಿಯನ್ನು ನಮ್ಮ ಕೇಂದ್ರ ಸರ್ಕಾರವು ತರುತ್ತಿದ್ದು ಪಡಿತರ ಚೀಟಿಯಲ್ಲಿ ಕೆಲವು ಬದಲಾವಣೆಗಳನ್ನು ಕೂಡ ತರಲಿದೆ.
ಅದರಲ್ಲಿ ಮುಖ್ಯವಾದ ಒಂದು ಬದಲಾವಣೆ ಎಂದರೆ ನಾವು ಇದೀಗ ಪಡಿತರ ಪಡೆಯಲು ಪಡಿತರ ಚೀಟಿಯ ಅಗತ್ಯವಿಲ್ಲ ಇದಕ್ಕಾಗಿ ಮೊಬೈಲ್ ಮುಖಾಂತರ ಮೇರಾ ರೇಷನ್ 2.0 ಅಪ್ಲಿಕೇಶನ್ ಬಳಸುವುದರ ಮೂಲಕ ಪಡಿತರವನ್ನ ಪಡೆಯಬಹುದಾಗಿದೆ. ಹೌದು ಸ್ನೇಹಿತರೆ ಹೊಸ ವರ್ಷದಿಂದ ಮೇರಾ ರೇಷನ್ 2.0 ಅಪ್ಲಿಕೇಶನ್ ಬಳಸುವುದರ ಮೂಲಕ ನಾವು ನಮ್ಮ ಒಂದು ಪಡಿತರವನ್ನ ಪಡಿತರ ಚೀಟಿ ಇಲ್ಲದೆ ಪಡೆಯಬಹುದಾಗಿದೆ.
ಮೇರಾ ರೇಷನ್ 2.0 ಅಪ್ಲಿಕೇಶನ್ ಡೌನ್ಲೋಡ್ ಮಾಡುವುದು ಹೇಗೆ?
ಸ್ನೇಹಿತರೆ ನೀವು ಮೇರಾ ರೇಷನ್ 2.0 ಅಪ್ಲಿಕೇಶನ್ ಡೌನ್ಲೋಡ್ ಮಾಡಲು ನೀವು ನಿಮ್ಮ ಮೊಬೈಲ್ ನ ಆಪ್ ಸ್ಟೋರ್ ಅಥವಾ ಪ್ಲೇ ಸ್ಟೋರ್ ಗೆ ಹೋಗಿ ಅಲ್ಲಿ ಸರ್ಚ್ ಬಾಕ್ಸ್ ನಲ್ಲಿ ಮೇರಾ ರೇಷನ್ 2.0 ಎಂದು ಸರ್ಚ್ ಮಾಡಿದರೆ ನಿಮಗೆ ಮೊದಲೇ ಮೀರಾ ರೇಷನ್ 2.0 ಎಂಬ ಒಂದು ಅಪ್ಲಿಕೇಶನ್ ಕಾಣುತ್ತದೆ ಆ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಇನ್ಸ್ಟಾಲ್ ಮಾಡಿಕೊಳ್ಳಿ.
ಇನ್ಸ್ಟಾಲ್ ಮಾಡಿದ ಮೇಲೆ ಅದನ್ನ ಓಪನ್ ಮಾಡಿ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಕೇಳಿರುವ ಜಾಗದಲ್ಲಿ ಭರ್ತಿ ಮಾಡಿ ನಂತರ ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಿ ಮೊಬೈಲ್ ಸಂಖ್ಯೆ ಹಾಕಿದ ತಕ್ಷಣ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ. ಆ ಒಟಿಪಿಯನ್ನು ಕೇಳಿರುವ ಜಾಗದಲ್ಲಿ ಭರ್ತಿ ಮಾಡಿದರೆ ಸಾಕು ನಿಮ್ಮ ರೇಷನ್ ಕಾರ್ಡ್ ಮೊಬೈಲ್ ನಲ್ಲಿಯೇ ನಿಮಗೆ ಸಿಗುತ್ತದೆ.
ಇದನ್ನು ಓದಿ
ಗೆಳೆಯರೇ ಇದಾಗಿತ್ತು ಇವತ್ತಿನ ರೇಷನ್ ಕಾರ್ಡ್ ಬಗೆಗಿನ ಒಂದು ವಿಶೇಷವಾದಂತಹ ಮಾಹಿತಿ ಇದೇ ತರದ ಮಾಹಿತಿಗಳನ್ನ ಪ್ರತಿದಿನವೂ ಕೂಡ ಪಡೆಯಲು ಬಯಸಿದರೆ ಮಾಧ್ಯಮದ ಚಂದಾದಾರರಾಗಿ.