IPPB Jobs Recruitments: ಭಾರತೀಯ ಅಂಚೆ ಬ್ಯಾಂಕಿನಲ್ಲಿ ಹಲವಾರು ಹುದ್ದೆಗಳು ಖಾಲಿ! ಆಸಕ್ತಿ ಇದ್ದವರು ಬೇಗ ಅರ್ಜಿ ಸಲ್ಲಿಸಿ!

IPPB Jobs Recruitments:ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ ಇವತ್ತಿನ ಈ ಒಂದು ಲೇಖನದಲ್ಲಿ ಭಾರತೀಯ ಅಂಚೆ ಬ್ಯಾಂಕಿನಲ್ಲಿ ಖಾಲಿ ಇರುವಂತಹ ಹಲವಾರು ಹುದ್ದೆಗಳ ಬಗೆಗಿನ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಒಂದು ಲೇಖನದ ಮುಖಾಂತರ ನಿಮಗೆ ತಿಳಿಸಿಕೊಡಲು ಬಂದಿರುತ್ತೇವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ. 

ಇದರಲ್ಲಿ ನಿಮಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ಸಂಪೂರ್ಣ ವಿವರ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಯ ಬಳಿ ಇರಬೇಕಾದ ವಿದ್ಯಾರ್ಹತೆ ಏನು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳನ್ನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಮೂಲಕ ನಿಮಗೆ ತಿಳಿಸಿಕೊಡಲಾಗುತ್ತದೆ. 

ಇದರಲ್ಲಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಲು ತಾವುಗಳು ಈ ಒಂದು ಲೇಖನವನ್ನ ಕೊನೆತನಕ ಎಚ್ಚರಿಕೆಯಿಂದ ಓದಬೇಕು ಅಂದಾಗ ಮಾತ್ರ ಇದರಲ್ಲಿ ಇರುವಂತಹ ಎಲ್ಲ ಮಾಹಿತಿ ಏನಿದೆ ನೋಡಿ ಅದು ನಿಮಗೆ ದೊರೆಯುತ್ತದೆ ಒಂದು ವೇಳೆ ನೀವು ಲೇಖನವನ್ನ ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ಸಿಗುವುದಿಲ್ಲ. 

ಭಾರತೀಯ ಅಂಚೆ ಬ್ಯಾಂಕಿನಲ್ಲಿ ಹಲವಾರು ಹುದ್ದೆಗಳು ಖಾಲಿ!

ಹೌದು ಸ್ನೇಹಿತರೆ, ಭಾರತೀಯ ಅಂಚೆ ಇಲಾಖೆಯಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿಗಳು ಆರಂಭವಾಗಿವೆ. ಆದಕಾರಣ ಆಸಕ್ತಿ ಇದ್ದವರು ಹಾಗೂ ಅರ್ಹತೆ ಹೊಂದಿದ್ದವರು ಈ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ. 

ಯಾವ ಯಾವ ಹುದ್ದೆಗಳು ಖಾಲಿ ಇವೆ ಅರ್ಜಿ ಸಲ್ಲಿಸಲು ಇರಬೇಕಾದ ವಿದ್ಯಾರ್ಹತೆ ಏನು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗೆಗಿನ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. 

ಹುದ್ದೆಗಳು ಖಾಲಿ ಇರುವ ಸಂಸ್ಥೆ 

  • ಭಾರತೀಯ ಅಂಚೆ ಬ್ಯಾಂಕ್ 

ಖಾಲಿ ಇರುವ ಹುದ್ದೆಗಳ ವಿವರ 

  • ಸಹಾಯಕ ವ್ಯವಸ್ಥಾಪಕರು-IT
  • ವ್ಯವಸ್ಥಾಪಕರು-IT(ಪಾವತಿ ವ್ಯವಸ್ಥೆಗಳು)
  • ವ್ಯವಸ್ಥಾಪಕರು-IT (ಮೂಲಸೌಕರ್ಯ)
  • ವ್ಯವಸ್ಥಾಪಕರು-IT (ಎಂಟರ್ಪ್ರೈಸ್ ಡಾಟಾ ವೇರ್ ಹೌಸ್)
  • ಹಿರಿಯ ವ್ಯವಸ್ಥಾಪಕ-IT (ಪಾವತಿ ವ್ಯವಸ್ಥೆಗಳು ಜೊತೆಗೆ ನೆಟ್ವರ್ಕ್ ಮತ್ತು ಕ್ಲೌಡ್)
  • ಹಿರಿಯ ವ್ಯವಸ್ಥಾಪಕ-IT(ಮೂಲಸೌಕರ್ಯ) 
  • ಸೈಬರ್ ಸೆಕ್ಯೂರಿಟಿ ತಜ್ಞ

ಒಟ್ಟು ಹುದ್ದೆಗಳು ಸೇರಿ 64 ಹುದ್ದೆಗಳು ಖಾಲಿ

ಇರಬೇಕಾದ ಶೈಕ್ಷಣಿಕ ಅರ್ಹತೆ 

ಅಭ್ಯರ್ಥಿಗಳು ಈ ವಿಧಗಳಿಗೆ ಅರ್ಜಿಯನ್ನು ಸಲ್ಲಿಸಲು ಸರಕಾರದ ವತಿಯಿಂದ ಮಾನ್ಯತೆ ಪಡೆದಿರುವಂತಹ ಯಾವುದೇ ವಿಶ್ವವಿದ್ಯಾಲಯದಿಂದ ಅಥವಾ ಮಂಡಳಿಯಿಂದ BE,MTech,Mca,Bca,IT ಇದರ ಜೊತೆಗೆ ಸೈಬರ್ ಸೆಕ್ಯೂರಿಟಿ ವಿಷಯಗಳಲ್ಲಿ ಕೂಡ ಜ್ಞಾನವನ್ನು ಹೊಂದಿರಬೇಕು. 

ಅರ್ಜಿ ಸಲ್ಲಿಸುವ ವಿಧಾನ 

ಗೆಳೆಯರೇ ನೀವು ಈ ಒಂದು ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಲು ಕೆಳಗೆ ಒಂದು ಲಿಂಕ್ ನೀಡಲಾಗಿರುತ್ತದೆ ಆ ಒಂದು ಲಿಂಕನ್ನ ಬಳಸಿಕೊಂಡು ನೀವು ಸುಲಭವಾಗಿ ಈ ಹುದ್ದೆಗಳಿಗೆ ಆನ್ಲೈನ್ ಮುಖಾಂತರವೇ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಅರ್ಜಿ ಲಿಂಕ್ 

https://ippbonline.com

ಪ್ರಮುಖ ದಿನಾಂಕಗಳು 

ಅರ್ಜಿ ಆರಂಭ ದಿನಾಂಕ 21/12/2024

ಅರ್ಜಿ ಸಲ್ಲಿಸಲು ಕೊನೆ ದಿನಾಂಕ 10/01/2025

Leave a Comment