Gold Rate:ನಮಸ್ಕಾರ ಸ್ನೇಹಿತರೇ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ ಇವತ್ತಿನ ಈ ಒಂದು ಲೇಖನದಲ್ಲಿ ಇವತ್ತಿನ ಬಂಗಾರದ ಬೆಲೆಯ ನಿರ್ದಿಷ್ಟವಾದ ಮಾಹಿತಿಯನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ.
ನಾವು ಈ ಒಂದು ಲೇಖನದಲ್ಲಿ ಇಂದಿನ ಭಾರತದಲ್ಲಿ ಇರುವಂತಹ ಚಿನ್ನದ ಬೆಲೆಯ ಬಗೆಗಿನ ಸಂಪೂರ್ಣವಾದಂತಹ ಮಾಹಿತಿಯನ್ನು ನಿಮಗೆ ತಿಳಿಸಿಕೊಡಲಿದ್ದೇವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಹೋದೆ ಇದರಲ್ಲಿರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ.
ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದ ಮುಖಾಂತರ ಭಾರತದ ಯಾವ ನಗರಗಳಲ್ಲಿ ಚಿನ್ನದ ಮೇಲೆ ಎಷ್ಟು ಬೆಲೆ ಇದೆ ಎಂಬುದರ ಬಗೆಗಿನ ಸಂಪೂರ್ಣವಾದಂತಹ ಮಾಹಿತಿ ಏನಿದೆ ನೋಡಿ ಅದನ್ನ ನೀಡಲಿದ್ದೇವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ.
Gold Rate
ಸ್ನೇಹಿತರೆ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಮತ್ತು ಏರಿಕೆ ಆಗುತ್ತಿದ್ದು ಸ್ವಲ್ಪ ಪ್ರಮಾಣದಲ್ಲಿ ಇವತ್ತಿನ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿರುತ್ತದೆ. ಚಿನ್ನದ ಬೆಲೆ ಯಾವ ನಗರಗಳಲ್ಲಿ ಎಷ್ಟು ಇದೆ ಎಂಬುದರ ಬಗ್ಗೆಗಿನ ಮಾಹಿತಿಯನ್ನು ಕೆಳಗೆ ಸಂಪೂರ್ಣವಾಗಿ ನೀಡಲಾಗಿರುತ್ತದೆ ತಾವುಗಳು ಸರಿಯಾಗಿ ನೋಡಿಕೊಂಡು.
ಒಂದು ವೇಳೆ ಚಿನ್ನವನ್ನು ಖರೀದಿಸುವಂತಹ ಯೋಜನೆಯಲ್ಲಿದ್ದರೆ ನೀವು ಈ ಒಂದು ಲೇಖನದ ಮೂಲಕ ಯಾವ ಪ್ರದೇಶದಲ್ಲಿ ಅಥವಾ ಯಾವ ನಗರದಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ ಕೆಳಗೆ ಸಂಪೂರ್ಣವಾಗಿ ಯಾವ ಪ್ರದೇಶಗಳಲ್ಲಿ ಹಾಗೂ ಯಾವ ನಗರಗಳಲ್ಲಿ ಎಷ್ಟು ಚಿನ್ನದ ಬೆಲೆ ಇದೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ.
22 ಕ್ಯಾರೆಟ್ ಚಿನ್ನದ ದರ
- ಪ್ರತಿ ಒಂದು ಗ್ರಾಂಗೆ 7,100
24 ಕ್ಯಾರೆಟ್ ಚಿನ್ನದ ಬೆಲೆ
- ಪ್ರತಿ ಒಂದು ಗ್ರಾಂಗೆ 7,745
18 ಕ್ಯಾರೆಟ್ ಚಿನ್ನದ ಬೆಲೆ
- ಪ್ರತಿ ಒಂದು ಗ್ರಾಂಗೆ 5,809
ದೇಶದ ಪ್ರಮುಖ ನಗರದಲ್ಲಿ ಇಂದಿನ ಚಿನ್ನದ ಬೆಲೆಯನ್ನು ತಿಳಿಯಿರಿ
ನಗರಗಳು | 22K | 24K | 18K |
ಬೆಂಗಳೂರು | 7,101 | 7,746 | 5,809 |
ಚೆನ್ನೈ | 7,101 | 7,745 | 5,809 |
ಮುಂಬೈ | 7,101 | 7,745 | 5,809 |
ಕಲ್ಕತ್ತಾ | 7,101 | 7,745 | 5,809 |
ಹೈದರಾಬಾದ್ | 7,101 | 7,745 | 5,809 |
ಕೇರಳ | 7,101 | 7,745 | 5,809 |
ಪುಣೆ | 7,101 | 7,745 | 5,809 |
ಸ್ನೇಹಿತರೆ ಇದಾಗಿತ್ತು ಭಾರತ ಪ್ರಮುಖ ನಗರಗಳಲ್ಲಿನ ಹಿಂದಿನ ಚಿನ್ನದ ಬೆಲೆ. ಸ್ನೇಹಿತರೆ ನಿಮಗೇನಾದರೂ ಈ ಒಂದು ಲೇಖನವು ಇಷ್ಟವಾಗಿದ್ದರೆ ಇದೇ ತರದ ಲೇಖನಗಳನ್ನ ಪ್ರತಿದಿನವೂ ಕೂಡ ನೀವು ಓದಲು ಬಯಸಿದರೆ ಈ ಒಂದು ಮಾಧ್ಯಮದ ಚಂದಾದಾರರಾಗಿರಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.