VA Jobs Recruitments:ನಮಸ್ಕಾರ ಗೆಳೆಯರೇ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಗ್ರಾಮ ಆಡಳಿತ ಅಧಿಕಾರಿ ಉದ್ಯೋಗ ನೇಮಕಾತಿಯ ಕುರಿತು ಕಂದಾಯ ಇಲಾಖೆಯು ನೀಡಿರುವಂತಹ ಒಂದು ಮಹತ್ವದ ಮಾಹಿತಿಯ ಬಗೆಗಿನ ಸಂಪೂರ್ಣವಾದಂತಹ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಿಕೊಡಲು ಬಂದಿರುತ್ತೇವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ.
ನಾವು ಈ ಒಂದು ಲೇಖನದಲ್ಲಿ ನಿಮಗೆ ವಿಲೇಜ್ ಅಕೌಂಟೆಂಟ್ ಅಧಿಕಾರಿ ಹುದ್ದೆಗಳ ನೇಮಕಾತಿಯ ಬಗೆಗಿನ ಕಂದಾಯ ಇಲಾಖೆಯು ನೀಡಿರುವಂತಹ ಮಹತ್ವದ ಮಾಹಿತಿಯನ್ನ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ.
ನಾವು ನಿಮಗೆ ಒಂದು ಲೇಖನದಲ್ಲಿ 1000 ಗ್ರಾಮ ಆಡಳಿತ ಅಧಿಕಾರಿಗಳ ನೇಮಕಾತಿಯನ್ನ ಯಾವಾಗ ಮಾಡಿಕೊಳ್ಳಲಾಗುತ್ತದೆ ಇದರ ಬಗ್ಗೆ ಕಂದಾಯ ಇಲಾಖೆಯು ಹೇಳಿರುವಂತಹ ಹಾಗೂ ಬಿಡುಗಡೆ ಮಾಡಿರುವಂತಹ ಒಂದು ಪ್ರಕಟಣೆಯ ಬಗ್ಗೆ ಸಂಪೂರ್ಣವಾದಂತಹ ಎಲ್ಲಾ ಮಾಹಿತಿಯನ್ನು ಈ ಒಂದು ಲೇಖನದ ಮುಖಾಂತರ ನಾವು ನಿಮಗೆ ತಿಳಿಸುತ್ತೇವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ.
ಗೆಳೆಯರೇ ಪ್ರತಿದಿನವೂ ಕೂಡ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿದಿನವೂ ನೀವು ಓದಲು ಬಯಸಿದರೆ ಈ ಒಂದು ಮಾಧ್ಯಮ ಏನಿದೆ ನೋಡಿ ಇದರ ನೋಟಿಫಿಕೇಶನ್ ಬಟನ್ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಹಾಕುವಂತಹ ಎಲ್ಲಾ ಲೇಖನಗಳ ನೋಟಿಫಿಕೇಶನ್ ನಿಮಗೆ ಬಂದು ತಲುಪುತ್ತದೆ.
VA Jobs Recruitments
ಸ್ನೇಹಿತರೆ ಕಂದಾಯ ಇಲಾಖೆ ಹೊರಡಿಸಿರುವಂತಹ ಆದೇಶದಂತೆ ಸಾವಿರ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಒಟ್ಟು 5,70,983 ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದು ಅದರಂತೆ ಅಭ್ಯರ್ಥಿಗಳು ದಿನಾಂಕ 29/09/2024 ರಂದು ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಭಾಗವಹಿಸಿ ಅದರಲ್ಲಿ 4,16,459 ಅಭ್ಯರ್ಥಿಗಳು ಹರಟೆ ಹೊಂದಿದ್ದಾರೆ ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50ರಷ್ಟು ಅಂಕಗಳನ್ನ ಕಡ್ಡಾಯವಾಗಿ ಪಡೆಯಬೇಕು ಜೊತೆಗೆ ಪತ್ರಿಕೆ ಒಂದು ಹಾಗೂ ಪತ್ರಿಕೆ ಎರಡರಲ್ಲಿ ಶೇಕಡ 35 ರಷ್ಟು ಅಂಕಗಳನ್ನ ಗಳಿಸುವುದು ಕಡ್ಡಾಯವಾಗಿರುತ್ತದೆ ಎಂದು ಇಲಾಖೆಯ ಘೋಷಿಸಿತ್ತು ಜೊತೆಗೆ ಪ್ರತಿಯೊಂದು ತಪ್ಪು ಉತ್ತರಕ್ಕೆ ಮೂರನೆಯ ನಾಲ್ಕು ಅಂಕಗಳನ್ನು ಋಣಾತ್ಮಕ ಮೌಲ್ಯಮಾಪನ ಮಾಡುವುದರಿಂದ ಒಟ್ಟು 30 ಜಿಲ್ಲೆಗಳ ಸಾವಿರ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ ನಡೆಸಿದ ಪರೀಕ್ಷೆಯಲ್ಲಿ ಒಟ್ಟು 45,933 ಅಭ್ಯರ್ಥಿಗಳು ಅರ್ಹತೆಯನ್ನು ಪಡೆದಿರುತ್ತಾರೆ.
ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳ ಪೈಕಿ ಸಂಬಂಧಪಟ್ಟಂತಹ ಜಿಲ್ಲಾಧಿಕಾರಿಗಳು ಈಗಾಗಲೇ ಅನುಮೋದನೆ ಆಗಿರುವಂತಹ ಹುದ್ದೆಗಳಿಗೆ ಪ್ರಾಧಿಕಾರ ನೀಡಿರುವಂತಹ ಮೆರಿಟ್ ಪಟ್ಟಿಯಲ್ಲಿ 13 ಅನುಪಾತದಂತೆ ದಾಖಲಾತಿ ಪರಿಶೀಲನೆಗೆ ಆಹ್ವಾನಿಸಲಾಗಿದೆ.