RBI New Rules:100 ಮತ್ತು 200 ರುಪಾಯಿ ವಿಷಯದಲ್ಲಿ ದೊಡ್ಡ ಅಪ್ಡೇಟ್!
ನಮಸ್ಕಾರ ಎಲ್ಲರಿಗೂ ನೂರು ಮತ್ತು ಎರಡು ನೂರು ರೂಪಾಯಿ ನೋಟುಗಳಲ್ಲಿ ಆದಂತಹ ಒಂದು ಬಿಗ್ ಅಪ್ಡೇಟ್ ನ ಬಗ್ಗೆ ನೀವು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯಬೇಕಾದರೆ ಈ ಒಂದು ಲೇಖನವನ್ನು ಕೊನೆತನಕ ಓದಿ.
ಎಸ್ ಬಿ ಐ ಬ್ಯಾಂಕ್ ನಲ್ಲಿ ಖಾತೆ ಹೊಂದಿದವರಿಗೆ ಹೊಸ ರೂಲ್ಸ್…!
100 ಮತ್ತು 200 ರುಪಾಯಿ ವಿಷಯದಲ್ಲಿ ದೊಡ್ಡ ಅಪ್ಡೇಟ್!
ನಮ್ಮ ಒಂದು ಭಾರತೀಯ ರಿಸರ್ವ್ ಬ್ಯಾಂಕ್ ಏನಿದೆ ಅದು ಹಲವಾರು ತಿಂಗಳುಗಳ ಇಂದಿನ ಒಂದು ನಿರ್ದೇಶನದ ಆಧಾರದ ಮೇಲೆ ಸೆಪ್ಟಂಬರ್ 30 2025ಕ್ಕೆ ಶೇಕಡ 75 ರಷ್ಟು ಎಟಿಎಂ ಗಳಲ್ಲಿ ಆಗುವ ನಂತರ ಮಾರ್ಚ್ 31 2026 ಕ್ಕೆ ಶೇಕಡ ಎಟಿಎಂ ಗಳಲ್ಲಿ ನೂರು ಹಾಗೂ ಎರಡು ನೂರು ರೂಪಾಯಿ ನೋಟುಗಳು ಲಭ್ಯತೆಯನ್ನ ಹೆಚ್ಚಿಸಬೇಕೆಂದು ನಿರ್ಧರಿಸಿದೆ
ರೈತರ ಬೆಳೆ ಹಾನಿಗೆ ಪರಿಹಾರ! ಲಕ್ಷ ಲಕ್ಷ ರೈತರಿಗೆ ಹಣ ಜಮಾ…?
ಈ ಸೂಚನೆಯ ಮುಖ್ಯ ಉದ್ದೇಶ
- ಜನರ ಒಂದು ದೈನಂದಿನ ನಗದ ಅವಶ್ಯಕತೆಗಳನ್ನ ಪೂರೈಸುವ ಮುಖ್ಯ ಉದ್ದೇಶವಾಗಿದೆ
- 100 ನೋಟ್ ಹಾಗೂ 200 ನೋಟ್ ಒಗ್ಗಟ್ಟಿನಿಂದ ಕಾಣುವ ಸಮಸ್ಯೆ ಯಾರಿಗೂ ಕೂಡ ತೊಂದರೆಯನ್ನು ಮಾಡುವುದಿಲ್ಲ
- ಒಂದು ಯೋಜನೆಯು ಖಾಸಗಿ ಹಾಗೂ ಸಾರ್ವಜನಿಕ ಬ್ಯಾಂಕ್ ಹಾಗೂ ಬಿಳಿಕೆಡ್ ಎಟಿಎಂ ಗಳಲ್ಲಿ ಎಲ್ಲವೂ ಕೂಡ ದೊರೆಯುತ್ತದೆ
RBI ಈಗ ಏಕೆ ಈ ಒಂದು ಮಾರ್ಗದರ್ಶನ ನೀಡಿದೆ…?
- ನೀವು ಹಣವನ್ನು ತೆಗೆದುಕೊಂಡಾಗ ವಂಚನೆ ಬದಲಾವಣೆ ಅಥವಾ ಯಾವುದೇ ರೀತಿಯ ಸಮಸ್ಯೆ ಕಡಿಮೆ ಮಾಡುವುದಾಗಿದೆ
- ಗ್ರಾಮೀಣ ಹಾಗೂ ಅಲ್ಪ ಊರುಗಳಲ್ಲಿ ಚೀಟಿಗೆ ಚೆಂದಕೆ ಸೂಕ್ತ ಬೆಲೆಯನ್ನು ನೀಡಲು ಸಾಧ್ಯವಾಗುತ್ತದೆ
- ನಗದು ವಿತರಣಾ ವ್ಯವಸ್ಥೆ ಕಾಪಾಡಿಕೊಳ್ಳುವುದು
ಇಲ್ಲಿ ಗಮನಿಸಿ
ಆರ್ ಬಿ ಐ ಏನಿದೆ ಒಂದು ಸ್ತರದಿಂದ ಎಟಿಎಂ ನಲ್ಲಿ 100 ಹಾಗೂ ಎರಡನೂರರ ನೋಟಗಳ ಲಭ್ಯತೆಯನ್ನ ಸುದಾಶಿವ ಸಲುವಾಗಿ ಈ ಒಂದು ನಿರ್ದಿಷ್ಟ ಗಡುವುಗಳನ್ನು ಘೋಷಿಸಲಾಗಿದೆ.