Aadhar Card Update Deadline: ಆಧಾರ್ ಕಾರ್ಡ್ ನವೀಕರಿಸಲು ಡೆಡ್ ಲೈನ್!ಬೇಗ ಅಪ್ಡೇಟ್ ಮಾಡಿಸಿಕೊಳ್ಳಿ…! ಮಾಡಿಸದೆ ಇದ್ದರೆ ಎಲ್ಲಾ ಸೇವೆಗಳು ಬಂದ್!

Aadhar Card Update Deadline: ಆಧಾರ್ ಕಾರ್ಡ್ ನವೀಕರಿಸಲು ಡೆಡ್ ಲೈನ್!ಬೇಗ ಅಪ್ಡೇಟ್ ಮಾಡಿಸಿಕೊಳ್ಳಿ…!

ನಮಸ್ಕಾರ ಎಲ್ಲರಿಗೂ, ನಾವು ಇವತ್ತಿನ ಈ ಒಂದು ಲೇಖನದ ಮೂಲಕ ಆಧಾರ್ ಕಾರ್ಡ್ ಬಳಕೆದಾರರಿಗೆ ಒಂದು ವಿಶೇಷವಾದ ಮಾಹಿತಿ ಹಾಗೂ ಮುಖ್ಯವಾದ ಮಾಹಿತಿಯನ್ನು ತಿಳಿಸಲು ಬಂದಿದ್ದೇವೆ. ಆದ್ದರಿಂದ ಈ ಲೇಖನ ಕೊನೆತನಕ ಓದಿ. 

ಆಧಾರ್ ಕಾರ್ಡ್ ನವೀಕರಿಸಲು ಡೆಡ್ ಲೈನ್!

UIDAI 2025ರ ಜೂನ್ 14ರವರೆಗೆ ಆನ್ಲೈನ್ ಮೂಲಕ ಉಚಿತವಾಗಿ ಆಧಾರ್ ಕಾರ್ಡ್(Aadhar Card Update Deadline) ಡೆಮೋಗ್ರಫಿ ಡೇಟಾವನ್ನು ನವೀಕರಣಗೊಳಿಸಲು ಅವಕಾಶವನ್ನು ನೀಡುತ್ತದೆ. 

ಡೆಡ್ ಲೈನ್ ವಿಸ್ತರಣೆಯ ವಿವರ 

  • ಜೂನ್ 15ರಿಂದ ಅಪ್ಡೇಟ್ ಮಾಡಲು ರೂ.50 ಶುಲ್ಕ ವಿಧಿಸಲಾಗುತ್ತದೆ 
  • ಹತ್ತು ವರ್ಷಕ್ಕಿಂತ ಹಳೆಯ ಆಧಾರ್ ಒಂದಿದ್ದರೆ ಕಡ್ಡಾಯವಾಗಿ ಅಪ್ಡೇಟ್ ಮಾಡಿಸಬೇಕು 

ಈಗ ಏಕೆ ನವೀಕರಿಸಬೇಕು…?

  • ಕೇಂದ್ರ ಸರ್ಕಾರ ಹಾಗೂ ಫೈನಾನ್ಸ್ ದಾಖಲೆಗಳಿಗೆ ಆಧಾರ್ ಕಾರ್ಡ್(Aadhar Card Update Deadline) ಮುಖ್ಯವಾಗಿ ಅಗತ್ಯವಿರುತ್ತದೆ ಆದ ಕಾರಣ ಅಪ್ಡೇಟ್ ಮಾಡಿಸಬೇಕು 
  • ಅಪ್ಡೇಟ್ಗಳಲ್ಲಿ ಇದ್ದರೆ ವಿವಿಧ ಸೌಲಭ್ಯಗಳನ್ನ ಅಮಾನ್ಯ ವೆಂದು ನಿರಾಕರಿಸಲಾಗುತ್ತದೆ ಆದ್ದರಿಂದ ಅಪ್ಡೇಟ್ ಮಾಡಿಸಲು 

ಆನ್ಲೈನ್ ಮೂಲಕ ನವೀಕರಿಸುವುದು ಹೇಗೆ..?

  • ನಾನು ಕೆಳಗೆ ಒಂದು ಲಿಂಕನ್ನು ನೀಡಿದ್ದೇನೆ ಆ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ ಆಧಾರ್ ಪೋರ್ಟಲ್ ಗೆ ಭೇಟಿ ನೀಡಿ 
  • ಅದಾದ ಮೇಲೆ ನಿಮ್ಮ ಒಂದು ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆ ಹಾಕಿ ಓಟಿಪಿ ಪಡೆಯಿರಿ 
  • ಓಟಿಪಿ ಹಾಕಬೇಕು ಹಾಕಿದ ಮೇಲೆ ಲಾಗಿನ್ ಹಾಗಿ ಲಾಗಿನ್ ಆದ ತಕ್ಷಣ ಅಲ್ಲಿ Aadhar Update ಎಂದು ಕಾಣುವುದು ಆಪ್ಷನ್ ಮೇಲೆ ಕ್ಲಿಕ್ ಮಾಡಿ 
  • ಅದಾದ್ಮೇಲೆ ನಿಮ್ಮ ದಾಖಲೆಗಳನ್ನು ಅಲ್ಲಿ ಅಪ್ಲೋಡ್ ಮಾಡಿ 
  • ಅಪ್ಲೋಡ್ ಮಾಡಿದ ತಕ್ಷಣ URN ನಂಬರ್ ದೊರೆಯುತ್ತದೆ ಅದನ್ನು ಮುಂದಿನ ಟ್ರ್ಯಾಕಿಂಗ್ ಆಗಿ ಉಪಯೋಗಿಸಿ 

ಇತರೆ ವಿಷಯಳು

ಎಲ್ಐಸಿಲಿ ಸುಮಾರು 250 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ! ಸಂಪೂರ್ಣ ವಿವರ ಇಲ್ಲಿದೆ!

ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದೆಯಾ.? ಹಾಗಾದ್ರೆ ಈ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಿ.!

Leave a Comment