Airtel Scholarship:ಉಚಿತ ಲ್ಯಾಪ್ಟಾಪ್ ವಿತರಣೆ! ₹1,00,000 ಸ್ಕಾಲರ್ಶಿಪ್ ಬೇಗ ಅರ್ಜಿ ಸಲ್ಲಿಸಿ!
ಎಲ್ಲ ವಿದ್ಯಾರ್ಥಿಗಳಿಗೂ ನಮಸ್ಕಾರ. ವಿದ್ಯಾರ್ಥಿಗಳೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ಭಾರತೀಯ ಏರ್ಟೆಲ್ ಸ್ಕಾಲರ್ಷಿಪ್ನ ವತಿಯಿಂದ ಸಿಗುವಂತಹ ಉಚಿತ ಲ್ಯಾಪ್ಟಾಪ್ ಹಾಗೂ ಒಂದು ಲಕ್ಷದವರೆಗೆ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿಯನ್ನು ಈ ಒಂದು ಲೇಖನ ಮೂಲಕ ನಿಮಗೆ ತಿಳಿಸಿ ಕೊಡಲಿದ್ದೇವೆ.
Airtel Scholarship
ಭಾರತಿ ಏರ್ಟೆಲ್ ಪೌಂಡೇಶನ್ ವತಿಯಿಂದ ಆರ್ಥಿಕವಾಗಿ ಹಿಂದುಳಿದಿರುವಂತಹ ಹಾಗೂ ಯೋಗ್ಯ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ವೇತನ ಜೊತೆಗೆ ಲ್ಯಾಪ್ಟಾಪ್ ಅನ್ನು ನೀಡಲು ಈ ಒಂದು(Airtel Scholarship) ಯೋಜನೆಯನ್ನು ಸಂಯೋಜಿಸಲಾಗಿದೆ.
ಈ ಒಂದು ಯೋಜನೆಯಿಂದ ಶೈಕ್ಷಣಿಕ ಭಾರವನ್ನ ಕಡಿಮೆ ಮಾಡಿ ಉದ್ಯೋಗದ ಅವಕಾಶ ಸೇರಿದಂತೆ ಜೊತೆಗೆ ಸಮರ್ಥ ಶಿಕ್ಷಣದ ಪ್ರೋತ್ಸಾಹವನ್ನು ವಿದ್ಯಾರ್ಥಿಗಳು ಪಡೆದುಕೊಂಡಂತಾಗುತ್ತದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
- ಭಾರತದ ಕಾಯಂ ನಿವಾಸಿ ಆಗಿರಬೇಕು
- 2025 ಹಾಗೂ 2026 ನೇ ಶಿಕ್ಷಣ ಸಾಲಿನಲ್ಲಿ ಪ್ರವೇಶ ಹೊಂದಿರುವಂತಹ ಎಲೆಕ್ಟ್ರಾನಿಕ್ಸ್ ಟೆಲಿಕಾಂ ಐಟಿ ಕಂಪ್ಯೂಟರ್ ಸೈನ್ಸ್ ಡೇಟಾ ಸೈನ್ಸ್ ಏರ್ ಸ್ಪೇಸ್ ಮುಂತಾದ ಕೋರ್ಸುಗಳನ್ನು ಸೇರಿರುವವರು
- ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕು
- ಬೇರೆ ಯಾವುದೇ ಸ್ಕಾಲರ್ಶಿಪ್ ನಲ್ಲಿ ವಿದ್ಯಾರ್ಥಿ ವೇತನ ಪಡೆದಿರಬಾರದು
ವಿದ್ಯಾರ್ಥಿ ವೇತನದ ಸೌಲಭ್ಯಗಳು
- 100%- ಶುಲ್ಕ ವಯಿತೆ
- ಹಾಸ್ಟೆಲ್ ಹಾಗೂ ಮೆಸೇಜ್ ಸುಲ್ತ ನೀಡಲಾಗುತ್ತದೆ
- ಪ್ರಥಮ ವರ್ಷದ ಲ್ಯಾಪ್ಟಾಪ್ ನೀಡಲಾಗುತ್ತದೆ
ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಶುಲ್ಕ ರಶೀದಿ
- 12ನೇ ತರಗತಿಯ ಫಲಿತಾಂಶದ ಅಂಕಪಟ್ಟಿ
- JEE ಇಲ್ಲವೇ ಪ್ರವೇಶ ಪರೀಕ್ಷೆಯ ಅಂಕಪಟ್ಟಿ
- ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆಯ ವಿವರ
- ಪಾಸ್ಪೋರ್ಟ್ ಸೈಜ್ ಫೋಟೋಸ್
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಕೆಳಗೆ ಅಫೀಷಿಯಲ್ ವೆಬ್ಸೈಟ್ಲಿಂಕ್ ನೀಡಿರುತ್ತೇವೆ
- ಲಾಗಿನ್ ಮಾಡಿ ಅಪ್ಲೈ ನೌ ಎಂಬ ಬಟನ್ ಮೇಲೆ ಕ್ಲಿಕ್ ಮಾಡು
- ಅರ್ಜಿ ಸಲ್ಲಿಸುವ ಫಾರಂ ಅನ್ನ ಬತ್ತಿ ಮಾಡಿ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ
- ಅದಾದ ಮೇಲೆ ನಿಮಗೆ ಓಟಿಪಿ ಬರುತ್ತದೆ ಓಟಿಪಿಯನ್ನು ಹಾಕಿ
- ನೀವು ನಿಮ್ಮ ಒಂದು ಅರ್ಜಿಯನ್ನು ಸಲ್ಲಿಸಬಹುದಾಗಿದೆ
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:31/06/2025
ಇತರೆ ವಿಷಯಗಳು
ಆಧಾರ್ ಕಾರ್ಡ್ ನವೀಕರಿಸಲು ಡೆಡ್ ಲೈನ್!ಬೇಗ ಅಪ್ಡೇಟ್ ಮಾಡಿಸಿಕೊಳ್ಳಿ…! ಮಾಡಿಸದೆ ಇದ್ದರೆ ಎಲ್ಲಾ ಸೇವೆಗಳು ಬಂದ್!
ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದೆಯಾ.? ಹಾಗಾದ್ರೆ ಈ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಿ.!