Jio Phone:ಕೇವಲ ₹3999/- ಗೆ ಭರ್ಜರಿ ಜಿಯೋ ಫೋನ್! 4G ಸೌಲಭ್ಯಗಳು!
Jio ಫೋನ್ ಪ್ರಾರಂಭದಲ್ಲಿ ಅಷ್ಟೇನು ವೈಶಿಷ್ಟ್ಯ ಫ್ಯೂಚರ್ ಗಳನ್ನ ಒಂದಿದ್ದಿಲ್ಲ ಆದರೆ ಈಗ ತನ್ನ ಭಾರತ v4 jio ಫೋನ್(Jio Phone) ಪ್ರೈಮ್ ಟು ಫೋರ್ ಜಿ ಹಾಗೂ ಜಿಯೋ ಭಾರತ್ ಮಾದರಿಗಳೊಂದಿಗೆ ಫೋರ್ ಜಿ ವೈಶಿಷ್ಟಗಳನ್ನ ಒದಗಿಸುತ್ತಿದೆ ಆನಂದಿಸಬಹುದಾಗಿದೆ.
ಮುಖ್ಯ ಮಾದರಿಗಳು ಮತ್ತು ಬೆಲೆಪಟ್ಟಿ (Jio Phone):
ಮಾದರಿ | ಬೆಲೆ (ರೂ) | ಪ್ರಮುಖ ವೈಶಿಷ್ಟ್ಯ |
---|---|---|
Jio Phone (Original) | ₹1,449 | 4G, VoLTE, 2 MP ಕ್ಯಾಮೆರಾ |
Jio Bharat V4 | ₹789 | 512 MB RAM, microSD ಗಳನ್ನು ಬೆಂಬಲಿಸುತ್ತದೆ |
Jio Bharat J1 4G | ₹1,799 | 2.8″ ಡಿಸ್ಪ್ಲೇ, 2500 mAh ಬ್ಯಾಟರಿ |
JioPhone Prime 2 4G | ₹2,800 | 2.4″, |
Jio Phone Prima 4G | ₹3,999 | VoLTE, Wi-Fi, KaiOS |
ಜಿಯೋ ಫೋನ್ ನಲ್ಲಿ ಇರುವಂತಹ ವೈಶಿಷ್ಟ್ಯಗಳು
- VoLTE ಜೊತೆಗೆ ಫೋರ್ ಜಿ ಕನೆಕ್ಷನ್ ಕ್ಲಿಯರ್ ಕರೆ ಹಾಗೂ ವಿಡಿಯೋ
- ಜಿಯೋ ಆಪ್ಸ್ ಮೂಲಕ ನೀವು ಜಿಯೋ ಸಿನಿಮಾ ಜಿಯೋಪೇ ಜಿಯೋ ಚಾಟ್ ಸೇರಿದಂತಹ ಯೂಸ್ ಮಾಡಬಹುದಾಗಿದೆ
- ಮೈಕ್ರೋ ಎಸ್ದಿ ಬೆಂಬಲ 178 ಜಿಬಿ ಅವರಿಗೆ ವಿಸ್ತರಣೆ ಮಾಡಬಹುದಾಗಿದೆ
- ಕೈ ಕೆಟ್ಟುವ ಬೆಲೆಯಲ್ಲಿ ರಿಚಾರ್ಜ್ ಯೋಜನೆಗಳು
ಯಾರು ಈ Jio ಫೋನನ್ನು ಬೆಳೆಸಬಹುದು
- ಜಾಸ್ತಿ ಹಣ ಕೊಟ್ಟು ಸ್ಮಾರ್ಟ್ ಫೋನ್ ಹೊಂದದೆ ಇರುವಂತಹ ಬಳಕೆದಾರರು
- ಮಕ್ಕಳು ಮತ್ತು ಹಿರಿಯರು ಈ ಒಂದು ಜಿಯೋ ಫೋನ್ ಯೂಸ್ ಮಾಡಬಹುದಾಗಿದೆ
- ಕೇವಲ 700ರಿಂದ 4000ಗಳಲ್ಲಿ ಬಜೆಟ್ ಹೊಂದಿರುವ ಬಳಕೆದಾರರು ಯೂಸ್ ಮಾಡಬಹುದು