Loan Tips:ನಿಮ್ಮ ಸಂಬಳ 25,000 ಇದೆಯಾ…? ಹಾಗಿದ್ದರೆ ನೀವು ಎಷ್ಟರವರೆಗೆ ಪರ್ಸನಲ್ ಲೋನ್ ತೆಗೆದುಕೊಳ್ಳಬಹುದು…?
ನಮಸ್ಕಾರ ಗೆಳೆಯರೇ ನಾಡಿನ ಸಮಸ್ತ ಜನತೆಗೆ ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ ಇವತ್ತಿನ ಈ ಒಂದು ಲೇಖನದಲ್ಲಿ ಪರ್ಸನಲ್ ಲೋನ್ ತೆಗೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾರ್ಗದರ್ಶಿಯನ್ನ ನೀಡಲಿದ್ದೇವೆ ಆದ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದು ಇದರಲ್ಲಿ ಇರುವಂತಹ ಮಾಹಿತಿಯನ್ನು ತಿಳಿದುಕೊಳ್ಳಿ.
ನಿಮ್ಮ ಸಂಬಳ 25,000 ಇದೆಯಾ…?
ಸ್ನೇಹಿತರೆ ನಿಮ್ಮ ಸಂಬಳ ಏನಾದರೂ 25000 ಇದೆಯಾ ಹಾಗಿದ್ದರೆ ನಿಮಗೆ ಪರ್ಸನಲ್ ಲೋನ್(Loan Tips) ದೊರೆಯುತ್ತದೆಯೇ..? ಹೌದು ಫ್ರೆಂಡ್ಸ್ ನಿಮಗೆ ದೊರೆಯುತ್ತದೆ ಪರ್ಸನಲ್ ಲೋನ್ ಎಷ್ಟರವರೆಗೆ ದೊರೆಯುತ್ತದೆ ಹಾಗೂ ನೀವು ಎಷ್ಟರಮಟ್ಟಿಗೆ ಲೋನ್ ತೆಗೆದುಕೊಂಡರೆ ಒಳ್ಳೆಯದು ಎಂಬದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾರ್ಗದರ್ಶಿಯನ್ನು ನಾವು ನಿಮಗೆ ಈ ಒಂದು ಲೇಖನ ಮೂಲಕ ನೀಡುತ್ತೇವೆ ಕಾರಣ ಲೇಖನ ಕೊನೆತನಕ.
ಸಂಬಳದ ಆಧಾರದ ಮೇಲೆ ಎಷ್ಟು ಸಾಲವನ್ನು ನೀಡಲಾಗುತ್ತದೆ…?
ತಿಂಗಳ ಸಂಬಳ | ಲಭ್ಯವಿರುವ ಪರ್ಸನಲ್ ಲೋನ್ ಮೊತ್ತ |
₹25,000 | ₹2 ಲಕ್ಷದಿಂದ ₹3 ಲಕ್ಷವರೆಗೆ |
₹50,000 | ₹4 ಲಕ್ಷದಿಂದ ₹6 ಲಕ್ಷವರೆಗೆ |
₹75,000 | ₹7 ಲಕ್ಷದಿಂದ ₹10 ಲಕ್ಷವರೆಗೆ |
₹1,00,000 | ₹12 ಲಕ್ಷವರೆಗೆ |
₹1,50,000 | ₹18 ಲಕ್ಷವರೆಗೆ |
₹2,00,000 | ₹20–25 ಲಕ್ಷವರೆಗೆ |
ಈ ಒಂದು ಸಾಲವನ್ನ ಅಂದಾಜು ನಿಮ್ಮ ಕ್ರೆಡಿಟ್ ಸ್ಕೋರ್ ಅಥವಾ ಸಾಲಗಳ ಬಗ್ಗೆ ಇಲ್ಲವೇ ಉದ್ಯೋಗದ ಸ್ಥಿರತೆ ಮೊದಲಾದ ಅಂಶಗಳನ್ನು ಆಧಾರವಾಗಿಟ್ಟುಕೊಂಡು ನೀಡಲಾಗುತ್ತದೆ.
ಸಾಲ ಪಡೆಯಲು ಇರಬೇಕಾದ ಅರ್ಹತೆಗಳು
- ಕನಿಷ್ಠ 21 ವರ್ಷದಿಂದ ಗರಿಷ್ಠ 60 ವರ್ಷದ ಒಳಗೆ ವಯಸ್ಸು ಹೊಂದಿದವರು
- ನಿಗದಿತ ಉದ್ಯೋಗ ಅಥವಾ ಸ್ವಯಂ ಉದ್ಯೋಗ ಮಾಡುತ್ತಿರುವವರು
- ಕ್ರೆಡಿಟ್ ಸ್ಕೋರ್ 700 ಅಥವಾ 750 ಹೆಚ್ಚಿನದು ಇದ್ದವರು
ಬೇಕಾಗುವ ದಾಖಲೆಗಳು(Loan Tips)
- ಆಧಾರ್ ಕಾರ್ಡ್
- ವಿಳಾಸದ ಪ್ರಾಣ ಪತ್ರ
- ಸ್ಯಾಲರಿ ಸ್ಲಿಪ್
- ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
ಪ್ರಸಿದ್ಧ ಬ್ಯಾಂಕುಗಳ ಸಾಲದ ವೈಶಿಷ್ಟ್ಯಗಳು
ಬ್ಯಾಂಕ್/NBFC ಹೆಸರು | ಬಡ್ಡಿದರ (ಸಮರ್ಪಕವಾಗಿ) | ಗರಿಷ್ಠ ಲೋನ್ | ಮರುಪಾವತಿ ಅವಧಿ |
---|---|---|---|
SBI BANK | 10.59% ರಿಂದ | ₹20 ಲಕ್ಷ | 6 ವರ್ಷ |
HDFC | 10.50% ರಿಂದ | ₹40 ಲಕ್ಷ | 5 ವರ್ಷ |
ICICI | 10.75% ರಿಂದ | ₹25 ಲಕ್ಷ | 6 ವರ್ಷ |
Bajaj Finserv | 11% ರಿಂದ | ₹25 ಲಕ್ಷ | 5 ವರ್ಷ |
ಇತರೆ ವಿಷಯಗಳು
ಹೊಸ ರೇಷನ್ ಕಾರ್ಡ್ ಪಡೆಯುವ ವಿಧಾನ ಇಲ್ಲಿದೆ ನೋಡಿ!
ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದೆಯಾ.? ಹಾಗಾದ್ರೆ ಈ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಿ.!