Raman Scholarship:ರಾಮನ್ ಸ್ಕಾಲರ್ಶಿಪ್! ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಸುವರ್ಣ ಅವಕಾಶ!

Raman Scholarship:ರಾಮನ್ ಸ್ಕಾಲರ್ಶಿಪ್!

ನಮಸ್ಕಾರ ಎಲ್ಲರಿಗೂ, ಈ ಮಾಧ್ಯಮದ ರಾಮನ್ ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಹೊಚ್ಚ ಹೊಸ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಈ ಒಂದು ಲೇಖನದಲ್ಲಿ ನಿಮಗೆ ರಾಮನ್ ಸ್ಕಾಲರ್ಶಿಪ್ ನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ. 

Raman Scholarship:ರಾಮನ್ ಸ್ಕಾಲರ್ಶಿಪ್!

ವಿಜ್ಞಾನ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸಲು ವಿದ್ಯಾರ್ಥಿಗಳಿಗೆ ಈ ಒಂದು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಒಂದು ಸ್ಕಾಲರ್ಶಿಪ್ ಯೋಜನೆ ಏನಿದೆ ನೋಡಿ ಕರ್ನಾಟಕ ಸರ್ಕಾರ ಅಥವಾ ಖಾಸಗಿ ಸಂಶೋಧನೆ ಸಂಸ್ಥೆಗಳ ಸಹಕಾರದೊಂದಿಗೆ ಈ ಒಂದು ಸ್ಕಾಲರ್ಶಿಪ್ ನ ಉದ್ದೇಶ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಆರ್ಥಿಕ ಸಹಾಯವನ್ನು ನೀಡುವುದಾಗಿದೆ. 

ಸ್ಕಾಲರ್ಶಿಪ್ ಪಡೆಯಲು ಅರ್ಹತೆ ಏನು…?

  • ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು 
  • ವಿಜ್ಞಾನ ವಿಷಯಗಳನ್ನು ವ್ಯಾಸಂಗ ಮಾಡುತ್ತಿರುವಂತಹ ವಿದ್ಯಾರ್ಥಿಗಳು ಅರ್ಜುನ ಸಲ್ಲಿಸಬಹುದು 
  • ಕನಿಷ್ಠ 80ಕ್ಕೂ ಅಧಿಕ ಅಂಕಗಳನ್ನು ಪಡೆದು ಪಾಸ್ ಆಗಿರಬೇಕು 
  • ಸರ್ಕಾರಿ ಇಲ್ಲವೇ ಅನುಮತಿ ಪಟ್ಟದ ಕಾಶಿಗೆ ಶಾಲೆಯಲ್ಲಿ ಓದುತ್ತಿರಬೇಕು 
  • 9ನೇ ತರಗತಿಯಿಂದ ಮೇಲ್ಪಟ್ಟಂತಹ ಎಲ್ಲ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ 

ಬೇಕಾಗುವ ದಾಖಲೆಗಳು 

  • ವಿದ್ಯಾರ್ಥಿ ಆಧಾರ್ ಕಾರ್ಡ್ 
  • ವ್ಯಾಸಂಗ ಪ್ರಾಣ ಪತ್ರ 
  • ಇಂದಿನ ವರ್ಷದ ಮೌಲ್ಯಮಾಪನ ಫಲಿತಾಂಶ 
  • ಪಾಸ್ಪೋರ್ಟ್ ಸೈಜ್ ಫೋಟೋಸ್ 
  • ಬ್ಯಾಂಕ್ ಪಾಸ್ ಬುಕ್ ವಿವರ 

ಅರ್ಜಿ ಸಲ್ಲಿಸು ವಿಧಾನ 

  • ವಿದ್ಯಾರ್ಥಿಗಳೇ ಮೊದಲು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಕೆಳಗೆ ಅದರ ಲಿಂಕ್ ಅನ್ನ ನೀಡಲಾಗಿದೆ 
  • ತದನಂತರ ನೀವು ಹೊಸ ಬಳಕೆದಾರರಾಗಿ ಲಾಗಿನ್ ಆಗಿ 
  • ಅರ್ಜಿ ಫಾರಂ ಭರ್ತಿ ಮಾಡಿ 
  • ಕೇಳಿರುವುದು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸರಿಯಾಗಿ ಅಪ್ಲೋಡ್ ಮಾಡಿ 
  • ತದನಂತರ ನೀವು ಅರ್ಜಿಯನ್ನು ಸಲ್ಲಿಸಬಹುದು 

ಅರ್ಜಿ ಲಿಂಕ್ 

ವಿದ್ಯಾರ್ಥಿಗಳಿಗೆ ಈ ಒಂದು ಸ್ಕಾಲರ್ಶಿಪ್ ನಿಂದ ಪ್ರಯೋಜನಗಳು 

  • ವಾರ್ಷಿಕ ಶಿಷ್ಯವೇತನ 10,000 ಗಳಿಂದ 50,000ಗಳವರೆಗೆ 
  • ವಿಜ್ಞಾನದ ವಿಷಯಕ್ಕಾಗಿ ಲ್ಯಾಪ್ಟಾಪ್ ಉಪಕರಣ ಅಥವಾ ಪುಸ್ತಕಗಳನ್ನು ಖರೀದಿಸಲು ಸಹಾಯ 
  • ರಾಷ್ಟ್ರೀಯ ಮಟ್ಟದ ವಿಜ್ಞಾನ ಶಿಬಿರಗಳಲ್ಲಿ ವಿದ್ಯಾರ್ಥಿಗಳಿಗೆ ಭಾಗವಹಿಸುವ ಅವಕಾಶ ನೀಡಲಾಗುತ್ತದೆ 
  • ವಿಶೇಷ ತರಬೇತಿ ಕಾರ್ಯಗಾರ ಆಗು ತಾಂತ್ರಿಕ ಮಾರ್ಗದರ್ಶನ ನೀಡುವ ಸಲುವಾಗಿ 

ಇತರೆ ವಿಷಯಗಳು

ನಿಮ್ಮ ಸಂಬಳ 25,000 ಇದೆಯಾ…? ಹಾಗಿದ್ದರೆ ನೀವು ಎಷ್ಟರವರೆಗೆ ಪರ್ಸನಲ್ ಲೋನ್ ತೆಗೆದುಕೊಳ್ಳಬಹುದು…?

ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದೆಯಾ.? ಹಾಗಾದ್ರೆ ಈ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಿ.!

Leave a Comment