SSLC Exam-2 Result Direct Link:ಹತ್ತನೇ ತರಗತಿ ಪರೀಕ್ಷೆ-2 ಫಲಿತಾಂಶ ಪ್ರಕಟ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!
ನಮಸ್ತೆ ನಾಡಿನ ಎಲ್ಲಾ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತಿದ್ದೇವೆ. ಪ್ರಿಯ ವಿದ್ಯಾರ್ಥಿಗಳೇ 10ನೇ ತರಗತಿಯ ಪರೀಕ್ಷೆ ಎರಡರ ಫಲಿತಾಂಶ ಬಿಡುಗಡೆಯಾಗಿದ್ದು ಅದನ್ನು ಚೆಕ್ ಮಾಡಿಕೊಳ್ಳುವುದು ಎಂಬುದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ.
ಇದನ್ನು ಓದಿ:ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದೆಯಾ.? ಹಾಗಾದ್ರೆ ಈ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಿ.!
ಆದ್ದರಿಂದ ತಾವುಗಳು ಈ ಲೇಖನವನ್ನು ಕೊನೆತನಕ ಓದಿ ಇದರಲ್ಲಿರುವಂತಹ ಪ್ರತಿಯೊಂದು ಮಾಹಿತಿಯನ್ನು ಕೂಡ ಸರಿಯಾಗಿ ತಿಳಿದುಕೊಳ್ಳುವುದರ ಮೂಲಕ ನೀವು ನಿಮ್ಮ ಒಂದು ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಿ.
ಇದೇ ತರದ ಮಾಹಿತಿಗಳಿಗಾಗಿ ನಮ್ಮ ಒಂದು ಮಾಧ್ಯಮದ ಚಂದದಾರರಾಗಿರಿ ಹಾಗೂ ಈ ಒಂದು ಮಾಧ್ಯಮದ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಕೂಡ ಜಾಯಿನ್ ಆಗಿರಿ.
SSLC Exam-2 Result Direct Link
ಹೌದು ಸ್ನೇಹಿತರೆ ಹತ್ತನೇ ತರಗತಿಯ ಪರೀಕ್ಷೆ ಎರಡರ ಫಲಿತಾಂಶವೂ ಜೂನ್ 13ನೇ ತಾರೀಕು ಪ್ರಕಟವಾಗಿದ್ದು ಇನ್ನೂ ಹಲವಾರು ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಯಾವುದೇ ರೀತಿಯ ಮಾಹಿತಿ ಇರುವುದಿಲ್ಲ ನಾವು ಈ ಒಂದು ಲೇಖನದ ಮೂಲಕ ನಿಮಗೆ 10ನೇ ತರಗತಿ ಪರೀಕ್ಷೆ ಎರಡರ ಫಲಿತಾಂಶದ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನೀಡುತ್ತಿದ್ದೇವೆ.
ಇದನ್ನು ಓದಿ:10ನೇ ತರಗತಿ ಪರೀಕ್ಷೆ-2 ಫಲಿತಾಂಶ ದಿನಾಂಕ ಯಾವುದು..? ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ!
ಇದೀಗ 10ನೇ ತರಗತಿಯ ಪರೀಕ್ಷೆ ಎರಡರ ಫಲಿತಾಂಶ ಬಿಡುಗಡೆಯಾಗಿದ್ದು ಅದನ್ನ ಚೆಕ್ ಮಾಡಿಕೊಳ್ಳಲು ನಾವು ಕೆಳಗೆ ಒಂದು ಲಿಂಕನ್ನ ನೀಡಿರುತ್ತೇವೆ ಆ ಒಂದು ಲಿಂಕನ್ನ ಬಳಸಿಕೊಳ್ಳುವುದರ ಮೂಲಕ ನೀವು ನಿಮ್ಮ ಒಂದು ರಿಸಲ್ಟ್ ಅನ್ನು ಚೆಕ್ ಮಾಡಿಕೊಳ್ಳಬಹುದು.
SSLC Exam-2 Result Direct Link