2nd PUC Result Date:ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಯಾವಾಗ?
ನಮಸ್ಕಾರ ಸ್ನೇಹಿತರೇ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನ ಮೂಲಕ ನಿಮಗೆ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದಂತಹ ಮಾಹಿತಿಯಾಗಿರುವ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಓದಬೇಕಾಗುತ್ತದೆ ನೀವು ಲೇಖನವನ್ನು ಕೊನೆತನಕ ಓದಿದಾಗ ಮಾತ್ರ.
ಇದನ್ನು ಓದಿ:ಕರ್ನಾಟಕ ಬ್ಯಾಂಕ್ ನಿಂದ ಪಡೆಯಿರಿ 15 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲ ಕೆಲವೇ ನಿಮಿಷಗಳಲ್ಲಿ!
12ನೇ ತರಗತಿಯ ಪರೀಕ್ಷೆ ಪಲಿತಾಂಶ ಯಾವ ದಿನಾಂಕದಂದು ಬಿಡುಗಡೆ ಮಾಡಲಾಗುತ್ತದೆ ಜೊತೆಗೆ ಬಿಡುಗಡೆ ಮಾಡಿದ ನಂತರ ನೀವು ಯಾವ ರೀತಿಯಲ್ಲಿ ನಿಮ್ಮ ಒಂದು ಪರೀಕ್ಷೆಯ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬೇಕು ಎಂಬ ಅದರ ಬಗ್ಗೆ ಸಂಪೂರ್ಣವಾದಂತ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಲಾಗಿದೆ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಿ.
ಇದನ್ನು ಓದಿ:ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ.! ಈಗಲೇ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದು.
ಸ್ನೇಹಿತರೆ ನಾವು ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ಪ್ರತಿದಿನವೂ ಕೂಡ ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವ ಎಲ್ಲಾ ಲೇಖನಗಳ ಮಾಹಿತಿಯನ್ನು ಪ್ರತಿದಿನ ಕೂಡ ಪಡೆಯಲು ಬಯಸಿದರೆ ತಾವುಗಳು ಈ ಒಂದು ಮಾಧ್ಯಮದ ನೋಟಿಫಿಕೇಶನ್ ಬಟನ್ ಆನ್ ಮಾಡಿಕೊಳ್ಳಬೇಕು ಗೆಳೆಯರೇ ಜೊತೆಗೆ ಈ ಒಂದು ಮಾಧ್ಯಮದ ವಾಟ್ಸಪ್ ಗ್ರೂಪ್ ಗಳಲ್ಲಿ ಕೂಡ ಜಾಯಿನ್ ಆಗಿರಿ.
2nd PUC Result Date
ಒಂದು ದ್ವಿತೀಯ ಪಿಯುಸಿ(2nd PUC Result Date)ಏನಿದೆ ನೋಡಿ ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಬಹು ಮುಖ್ಯವಾದ ಅಂತಹ ಘಟ್ಟಗಳಲ್ಲಿ ಪ್ರಮುಖ ಸ್ಥಾನವನ್ನು ವಹಿಸುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಈಗಾಗಲೇ 12ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಒಂದು ವರ್ಷಗಳನ್ನು ಬರೆದು ಮುಗಿಸಿದ್ದು ಇದೆ ಈಗ ತಮ್ಮ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ಏಪ್ರಿಲ್ ತಿಂಗಳಿನಲ್ಲಿ ಪಿಯುಸಿ(2nd PUC Result Date) ಪರೀಕ್ಷೆ ಪಲಿತಾಂಶವನ್ನು ಪ್ರಕಟ ಮಾಡುತ್ತೇವೆ ಎಂದು ಶಿಕ್ಷಣ ಇಲಾಖೆಯೂ ಒಂದು ಘೋಷಣೆಯನ್ನು ಹೊರಡಿಸಿದೆ ಆದರೆ ದಿನಾಂಕ ಹಾಗೂ ಸಮಯದ ಬಗ್ಗೆ ಯಾವುದೇ ಒಂದು ನಿಖರವಾದ ಅಂತಹ ಮಾಹಿತಿ ಲಭ್ಯವಾಗಿರುವುದಿಲ್ಲ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಇತ್ತೀಚೆಗೆ ಪಿಯುಸಿಯ ಪರೀಕ್ಷೆಯ ತಾತ್ಕಾಲಿಕ ಉತ್ತರ ಪತ್ರಿಕೆಯನ್ನು ಬಿಡುಗಡೆ ಮಾಡಿತ್ತು. ಅದರ ಅನ್ವಯ ಇನ್ನು ಕೆಲವು ದಿನಗಳಲ್ಲಿ ದ್ವಿತೀಯ ಪಿಯುಸಿಯ(2nd PUC Result Date) ಪರೀಕ್ಷ ಫಲಿತಾಂಶದ ದಿನಾಂಕ ಪ್ರಕಟವಾಗುವ ನಿರೀಕ್ಷೆ ಇದೆ.
ಫಲಿತಾಂಶ ಪ್ರಕಟವಾದ ಬಳಿಕ ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ತಮ್ಮ ಒಂದು ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬೇಕು ಅದಕ್ಕೆ ಬೇಕಾಗುವ ಅಂತ ಹೇಳಿ ಕೆಳಗೆ ನೀಡಿದ್ದೇವೆ ನೋಡಿ.
ಸೆಕೆಂಡ್ ಪಿಯುಸಿ ಫಲಿತಾಂಶ ಚೆಕ್ ಮಾಡಿಕೊಳ್ಳುವುದು ಹೇಗೆ…?
ಸ್ನೇಹಿತರೆ ನೀವು ನಿಮ್ಮ ಒಂದು ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಲು ಕೆಳಗೆ ನೀಡಿರುವ ವಿಧಾನಗಳನ್ನು ಅನುಸರಿಸಿ
- ತನ್ನ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಲು ಬಯಸುವ ವಿದ್ಯಾರ್ಥಿಯು ಕೆಳಗೆ ನೀಡಿರುವಂತಹ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು
- ನಂತರ ಮೇನ್ ಪೇಜ್ ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಒಂದು ಎಂಬಲ್ಲಿ ಕ್ಲಿಕ್ ಮಾಡಿಕೊಳ್ಳಬೇಕು.
- ಅದಾದಮೇಲೆ ಲಾಗಿನ್ ವಿವರಗಳನ್ನು ನಮೂದಿಸಬೇಕು
- ನಂತರ ರಿಸಲ್ಟ್ ಫೋಟೋವನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ
ಇದನ್ನು ಓದಿ
ಗೆಳೆಯರೇ ದಿನನಿತ್ಯವು ನಿಮಗೆ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಓದಲು ಬಯಸಿದರೆ ಅಥವಾ ಲೇಖನಗಳು ಸಿಗಬೇಕು ಎಂದು ಎನಿಸಿದರೆ ತಾವುಗಳು ಈ ಒಂದು ಮಾಧ್ಯಮದ ಚಂದದಾರರಾಗಿರ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಮಾಡಿಕೊಳ್ಳಿ ಗೆಳೆಯರೇ