Duplicate 100 Rupee Note:ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಒಂದು ಹೊಸ ಸುದ್ದಿಯನ್ನು ತಿಳಿಸಲು ಬಂದಿದ್ದೇವೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಕಲಿ ರೂ.100 ನೋಟ್ ನ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆ ತನಕ ತಿಳಿದುಕೊಳ್ಳಿ.
ಸ್ನೇಹಿತರೆ ನಾವು ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಈ ಒಂದು ಮಾಧ್ಯಮದಲ್ಲಿ ಪ್ರತಿದಿನವೂ ಕೂಡ ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವ ಎಲ್ಲಾ ಲೇಖನಗಳ ಮಾಹಿತಿಯನ್ನು ಪ್ರತಿದಿನವೂ ಕೂಡ ಪಡೆಯಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಬರೆದು ಹಾಕುವ ಎಲ್ಲಾ ಲೇಖನಗಳ ಮಾಹಿತಿಯನ್ನು ಪಡೆಯಬಹುದಾಗಿದೆ.
ನಕಲಿ ನೂರು ರೂಪಾಯಿ ನೋಟುಗಳ ಅಬ್ಬರ ಜಾಸ್ತಿಯಾಗಿದ್ದು ಈ ಒಂದು ನೋಟುಗಳನ್ನು ಗುರುತಿಸುವುದು ಹೇಗೆ ಎಂಬುದರ ಬಗ್ಗೆ ಆರ್ ಬಿ ಐ ಒಂದು ಮಾಹಿತಿಯನ್ನು ನೀಡಿದೆ ಅದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಾವು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಿಕೊಡುತ್ತೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ.
Duplicate 100 Rupee Note
ಹೌದು ಸ್ನೇಹಿತರೆ ಮಾರ್ಕೆಟ್ ನಲ್ಲಿ ನೂರುಪಾಯಿ ನಕಲಿ ನೋಟ್ ಹರಿದಾಡುತ್ತಿದೆ ಈ ಒಂದು ನೋಟನ್ನ ತೆಗೆದುಕೊಳ್ಳಲು ಭಯದಿಂದ ಜನಸಾಮಾನ್ಯರು ಯಾವ ನೋಟು ತೆಗೆದುಕೊಳ್ಳಬೇಕು ಎಂದು ಭಯಪಡುತ್ತಿದ್ದಾರೆ ವ್ಯಾಪಾರಿಗಳು ಮತ್ತು ಜನಸಾಮಾನ್ಯರು ನಕಲಿ ಮತ್ತು ನಿಜವಾದ ನೋಟುಗಳನ್ನು ಗುರುತಿಸುವಲ್ಲಿ ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಇದರ ಸಲುವಾಗಿ ಆರ್‌ಬಿಐ ಒಂದು ಹೊಸ ಮಾರ್ಗಸೂಚಿಯನ್ನು ನೀಡಿದೆ ಆ ಮಾರ್ಗಸೂಚಿ ಏನೆಂದು ತಿಳಿಯಲು ಈ ಒಂದು ಲೇಖನವನ್ನ ಕೊನೆತನಕ ಓದಿ ಸ್ನೇಹಿತರೆ.
ನಕಲಿ ನೋಟು ಗುರುತಿಸಲು ಆರ್ ಬಿ ಐ ಸೂಚನೆ
ಗೆಳೆಯರೇ ನೂರು ರೂಪಾಯಿ ನೋಟುಗಳು ನಕಲಿ ಆಗಬಹುದು ಎಂಬ ನುಮಾನದಿಂದ ನಿಜವಾದ ನೋಟುಗಳ ಗುರು ತನ್ನ ಆರ್‌ಬಿಐ ತಿಳಿಸಿದೆ. ರೂ. 100 ನೋಟು ಭಾರತದಲ್ಲಿ ವ್ಯಾಪಕವಾಗಿಯೂ ಬಳಕೆಯಾಗುವ ನೋಟಾಗಿದೆ. ನಕಲಿ ರೂ. 100 ನೋಟುಗಳ ಬಗ್ಗೆ ಎಚ್ಚರಿಕೆ ನೀಡಿರುವಂತಹ ಆರ್ಬಿಐ. ನಕಲಿ ನೋಟುಗಳು ನೋಡಲು ನಿಜವಾದ ನೋಟುಗಳಂತೆ ಕಾಣುತ್ತವೆ ಮೊದಲ ನೋಟದಲ್ಲಿ ನಕಲಿ ನೋಟುಗಳನ್ನು ಗುರುತಿಸುವುದು ಕಷ್ಟವಾಗಿದೆ.
ಇದರಿಂದಾಗಿ ಆರ್ಬಿಐ ಒಂದು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ ಅದು ಏನೆಂದರೆ ನಿಜವಾದ ನೂರು ರುಪಾಯಿಯ ನೋಟಿನಲ್ಲಿ ವಾಟರ್ ಮಾರ್ಕ್ ಪಕ್ಕದಲ್ಲಿ ಲಂಬ ಪಟ್ಟಿಯಲ್ಲಿ ಹೂವಿನ ವಿನ್ಯಾಸವಿರುತ್ತದೆ ವಾಟರ್ ಮಾರ್ಕ್ ನಲ್ಲಿ ನೂರರ ಸಂಖ್ಯೆ ಮತ್ತು ಗಾಂಧೀಜಿಯ ಚಿತ್ರವಿರುತ್ತದೆ ಹೀಗೆ ಇದ್ದರೆ ಆ ಒಂದು ನೋಟು ನಿಜವಾದ ನೋಟು ಎಂದು ನೀವು ಬಳಸಬಹುದಾಗಿದೆ ಒಂದು ವೇಳೆ ಇವೆರಡರಲ್ಲಿ ಯಾವುದಾದರು ಒಂದು ಇಲ್ಲದೆ ಹೋದರೆ ಅದನ್ನು ನೀವು ನಕಲಿ ನೋಟು ಎಂದು ಪರಿಗಣಿಸಬಹುದಾಗಿದೆ.